BREAKING: ಪೊಲೀಸರಿಂದ ‘ರೇಣುಕಾಸ್ವಾಮಿ ಹತ್ಯೆ’ಗೂ ಮುನ್ನಾ ‘ಕಿಡ್ನ್ಯಾಪ್’ಗೆ ಬಳಸಿದ್ದ ಕಾರು ಜಪ್ತಿ

ಚಿತ್ರದುರ್ಗ: ರೇಣುಕಾಸ್ವಾಮಿ ಮರ್ಡರ್ ಗೂ ಮುನ್ನ, ಬೆಂಗಳೂರಿಗೆ ಆತನನ್ನು ಚಿತ್ರದುರ್ಗದಿಂದ ಕಿಡ್ನ್ಯಾಪ್ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ಪೊಲೀಸರು ಇಂದು ರೇಣುಕಾಸ್ವಾಮಿ ಕಿಡ್ನ್ಯಾಪ್ ಗೆ ಬಳಸಿದ್ದಂತ ಕಾರೊಂದನ್ನು ಸೀಜ್ ಮಾಡಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಇಂದು ಚಿತ್ರದುರ್ಗ ಪೊಲೀಸರು ಹಾಗೂ ಕಾಮಾಕ್ಷಿಠಾಣೆಯ ಪೊಲೀಸರು ಜಂಟಿಯಾಗಿ ತನಿಖೆಗೆ ಇಳಿದಿದ್ದಾರೆ. ಚಿತ್ರದುರ್ಗದ ಐನಳ್ಳಿ ಬಳಿಯ ಕುರುಬರಹಟ್ಟಿಯಲ್ಲಿ ಆರೋಪಿ ರವಿಶಂಕರ್ ಮನೆಯಲ್ಲಿ ನಿಲ್ಲಿಸಿದ್ದಂತ ಇಟಿಯೋಸ್ ಕಾರನ್ನು ಪರಶಿಲೀನೆ ನಡೆಸಿದ್ದರು. ಇದೇ ಕಾರಲ್ಲಿ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ … Continue reading BREAKING: ಪೊಲೀಸರಿಂದ ‘ರೇಣುಕಾಸ್ವಾಮಿ ಹತ್ಯೆ’ಗೂ ಮುನ್ನಾ ‘ಕಿಡ್ನ್ಯಾಪ್’ಗೆ ಬಳಸಿದ್ದ ಕಾರು ಜಪ್ತಿ