ALERT: ಬಸ್ಸಿನಲ್ಲಿ ಮಗುವಿಗೆ ವಾಂತಿ ಬಂತು ಅಂದ್ರೆ ಒಡವೆ ಬಗ್ಗೆ ಹುಷಾರ್; ಖದೀಮರ ಸ್ಕೆಚ್ ಬಯಲು ಮಾಡಿದ ಪೊಲೀಸರು

ಹೊಸಕೋಟೆ: ಬಸ್ಸುಗಳಲ್ಲಿ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಚಾಣಾಕ್ಷತನದಿಂದ ಚಿನ್ನಾಭರಣ ಕದಿಯುತ್ತಿದ್ದ ಅಂತರರಾಜ್ಯ ಕಳ್ಳರ ತಂಡವನ್ನು ಭೇದಿಸುವಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ಆಂಧ್ರಪ್ರದೇಶದ ಕುಪ್ಪಂ ಮೂಲದ ಈ ಕುಖ್ಯಾತ ಗ್ಯಾಂಗ್ ಈಗ ಪೊಲೀಸರ ಅತಿಥಿಯಾಗಿದೆ. ಕಳ್ಳತನದ ವಿಶಿಷ್ಟ ಶೈಲಿ: ಮಕ್ಕಳೇ ಇವರ ‘ಅಸ್ತ್ರ’ ಈ ಗ್ಯಾಂಗ್‌ನ ಕಳ್ಳತನದ ರೀತಿ ಅತ್ಯಂತ ವಿಭಿನ್ನ ಮತ್ತು ಸಂಚು ರೂಪಿತವಾಗಿತ್ತು. ಬಸ್ಸುಗಳಲ್ಲಿ ಪ್ರಯಾಣಿಸುವಾಗ ಈ ತಂಡವು ಸಣ್ಣ ಮಕ್ಕಳನ್ನು ಬಳಸಿಕೊಳ್ಳುತ್ತಿತ್ತು. ನಾಟಕ: ಬಸ್ಸಿನಲ್ಲಿ ಜನದಟ್ಟಣೆ ಇರುವಾಗ ಮಕ್ಕಳಿಗೆ … Continue reading ALERT: ಬಸ್ಸಿನಲ್ಲಿ ಮಗುವಿಗೆ ವಾಂತಿ ಬಂತು ಅಂದ್ರೆ ಒಡವೆ ಬಗ್ಗೆ ಹುಷಾರ್; ಖದೀಮರ ಸ್ಕೆಚ್ ಬಯಲು ಮಾಡಿದ ಪೊಲೀಸರು