‘ಭಕ್ಷಕನಾದ ಆರಕ್ಷಕ’ : ಚಿನ್ನದ ವ್ಯಾಪಾರಿ ಪುತ್ರನನ್ನು ಬೆದರಿಸಿ 5 ಲಕ್ಷ ದರೋಡೆ..!
ಚಿಕ್ಕಮಗಳೂರು : ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆಗೆ ಪ್ರತ್ಯಕ್ಷ ಸಾಕ್ಷಿಯಾಗಿದೆ.. ಚಿಕ್ಕಮಗಳೂರಿನಲ್ಲಿ ನಡೆದ ಈ ಘಟನೆ. ಚಿನ್ನದ ವ್ಯಾಪಾರಿಯನ್ನು ಬೆದರಿಸಿದ ಪೊಲೀಸರು 5 ಲಕ್ಷ ದರೋಡೆ ಮಾಡಿದ್ದಾರೆ. ಕಳೆದ ಮೇ ತಿಂಗಳಿನಲ್ಲಿ ಪ್ರಕರಣ ನಡೆದಿದ್ದು, ತಡವಾಗಿ ಬಯಲಿಗೆ ಬಂದಿದೆ.ದಾವಣಗೆರೆ ಮೂಲದ ಚಿನ್ನದ ವ್ಯಾಪಾರಿ ಭಗವಾನ್ ಎಂಬುವವರ ಪುತ್ರ ರೋಹಿತ್ ಚಿಕ್ಕಮಗಳೂರಿನಲ್ಲಿ ಚಿನ್ನದ ವ್ಯಾಪಾರ ಮಾಡುತ್ತಿದ್ದಾರೆ. ಭಗವಾನ್ ಪುತ್ರ ರೋಹಿತ್ 2 ಕೆಜಿ ಚಿನ್ನವನ್ನು ಬೇಲೂರಿನ ವರ್ತಕರಿಗೆ ನೀಡಲು ಹೋಗುವಾಗ ಪೊಲೀಸರು 10 ಲಕ್ಷ ನೀಡುವಂತೆ … Continue reading ‘ಭಕ್ಷಕನಾದ ಆರಕ್ಷಕ’ : ಚಿನ್ನದ ವ್ಯಾಪಾರಿ ಪುತ್ರನನ್ನು ಬೆದರಿಸಿ 5 ಲಕ್ಷ ದರೋಡೆ..!
Copy and paste this URL into your WordPress site to embed
Copy and paste this code into your site to embed