‘BJP ಮಹಿಳಾ ಮೋರ್ಚ ಅಧ್ಯಕ್ಷೆ’ಗೆ ಪೊಲೀಸ್ ನೋಟಿಸ್: ಕಾರಣವೇನು ಗೊತ್ತಾ?

ಮೈಸೂರು: ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆಗೆ ಪೊಲೀಸರು ನೋಟಿಸ್ ನೀಡಿ ಶಾಕ್ ಕೊಟ್ಟಿದ್ದಾರೆ. ಕಾರಣ ಏನು? ಯಾಕೆ ಎನ್ನುವ ಬಗ್ಗೆ ಮುಂದೆ ಓದಿ. ಮೈಸೂರಲ್ಲಿ ಅಕ್ಟೋಬರ್.9ರಂದು ಬಾಲಕಿಯ ಮೇಲೆ ರೇಪ್ ಅಂಡ್ ಮರ್ಡರ್ ಘಟನೆ ನಡೆದಿತ್ತು. ಈ ಪ್ರಕರಣದಲ್ಲಿ ಆರೋಪಿ ಬಂಧಿಸಿದಂತ ವಿಚಾರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ರೇಣುಕಾರಾಜು ಅನುಮಾನ ವ್ಯಕ್ತಪಡಿಸಿದ್ದರು. ಇದು ಭಾರೀ ವೈರಲ್ ಕೂಡ ಆಗಿತ್ತು. ಈ ಹಿನ್ನಲೆಯಲ್ಲಿ ಬಿಜೆಪಿಯ ಮಹಿಳಾ ಮೋರ್ಚಾ ಅಧ್ಯಕ್ಷೆ ರೇಣುಕಾ ರಾಜು ಅವರಿಗೆ … Continue reading ‘BJP ಮಹಿಳಾ ಮೋರ್ಚ ಅಧ್ಯಕ್ಷೆ’ಗೆ ಪೊಲೀಸ್ ನೋಟಿಸ್: ಕಾರಣವೇನು ಗೊತ್ತಾ?