ಜಾಮೀನಿನ ಮೇಲೆ ಹೊರಗಿರುವ ಆರೋಪಿಗಳ ಖಾಸಗಿ ಜೀವನದ ಮೇಲೆ ಕಣ್ಣಿಡಲು ಪೊಲೀಸರಿಗೆ ಅವಕಾಶವಿಲ್ಲ : ‘ಸುಪ್ರೀಂ’ ಮಹತ್ವದ ಆದೇಶ
ನವದೆಹಲಿ : ಜಾಮೀನಿನ ಮೇಲೆ ಹೊರಗಿರುವ ಆರೋಪಿಯ ವೈಯಕ್ತಿಕ ಜೀವನದ ಮೇಲೆ ಕಣ್ಣಿಡದಂತೆ ಸುಪ್ರೀಂಕೋರ್ಟ್ ಪೊಲೀಸರಿಗೆ ನಿಷೇಧ ಹೇರಿದೆ. ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ವಲ್ ಭುಯಾನ್ ಅವ್ರ ನ್ಯಾಯಪೀಠವು ಮಾದಕವಸ್ತು ಪ್ರಕರಣದ ತನಿಖಾಧಿಕಾರಿಯೊಂದಿಗೆ ತನ್ನ ಗೂಗಲ್ ಮ್ಯಾಪ್ ಪಿನ್ ಹಂಚಿಕೊಳ್ಳಲು ನೈಜೀರಿಯನ್ ಪ್ರಜೆಗೆ ಜಾಮೀನು ಷರತ್ತು ವಿಧಿಸಿದ ದೆಹಲಿ ಹೈಕೋರ್ಟ್’ನ ಷರತ್ತುಗಳನ್ನ ತಳ್ಳಿಹಾಕಿತು. “ಜಾಮೀನನ್ನ ರದ್ದುಗೊಳಿಸುವ ಜಾಮೀನು ಷರತ್ತು ಇರಲು ಸಾಧ್ಯವಿಲ್ಲ” ಎಂದು ನ್ಯಾಯಮೂರ್ತಿ ಓಕಾ ಹೇಳಿದರು. ಗೂಗಲ್ ಪಿನ್ ಎಂದಿಗೂ ಜಾಮೀನು ಷರತ್ತು … Continue reading ಜಾಮೀನಿನ ಮೇಲೆ ಹೊರಗಿರುವ ಆರೋಪಿಗಳ ಖಾಸಗಿ ಜೀವನದ ಮೇಲೆ ಕಣ್ಣಿಡಲು ಪೊಲೀಸರಿಗೆ ಅವಕಾಶವಿಲ್ಲ : ‘ಸುಪ್ರೀಂ’ ಮಹತ್ವದ ಆದೇಶ
Copy and paste this URL into your WordPress site to embed
Copy and paste this code into your site to embed