ಸಾರ್ವಜನಿಕರಿಗೊಂದು ‘ಪೊಲೀಸ’ರಿಂದ ಮಹತ್ವದ ಪ್ರಕಟಣೆ: ಈ ಎಚ್ಚರಿಕೆ ಕ್ರಮವಹಿಸಲು ಸೂಚನೆ | Karnataka Police
ಚಿತ್ರದುರ್ಗ: ರಾಜ್ಯದಲ್ಲಿ ಕ್ರೈಂ ತಡೆಗೆ ಪೊಲೀಸರು ಎಷ್ಟೇ ಕ್ರಮವಹಿಸಿದ್ರೂ, ಮರುಕಳಿಸುತ್ತಲೇ ಇದ್ದಾವೆ. ಹೀಗಿರುವಾಗ, ಸಾರ್ವಜನಿಕರನ್ನು ಜಾಗೃತಿಗೊಳಿಸುವಂತ ಕೆಲಸವನ್ನು ಹಿರಿಯೂರು ತಾಲ್ಲೂಕಿನ ಅಬ್ಬಿನಹೊಳೆ ಠಾಣೆಯ ಪೊಲೀಸರು ಕೈಗೊಂಡಿದ್ದಾರೆ. ಆ ಬಗ್ಗೆ ಮುಂದೆ ಓದಿ. ಈ ಕುರಿತಂತೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಧರ್ಮಪುರ ಹೋಬಳಿಯ ಅಬ್ಬಿನಹೊಳೆ ಠಾಣೆಯ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅದರಲ್ಲಿ ಅಬ್ಬಿನಹೊಳೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಗ್ರಾಮಗಳಲ್ಲಿ ಮನೆ ಕಳ್ಳತನ, ದೇವಸ್ಥಾನ ಕಳ್ಳತನ ಹಾಗೂ ಸರ ಕಳ್ಳತನ ಮತ್ತು ಕುರಿ-ದನಕರುಗಳ ಕಳ್ಳಕಾಕರ ಬಗ್ಗೆ, … Continue reading ಸಾರ್ವಜನಿಕರಿಗೊಂದು ‘ಪೊಲೀಸ’ರಿಂದ ಮಹತ್ವದ ಪ್ರಕಟಣೆ: ಈ ಎಚ್ಚರಿಕೆ ಕ್ರಮವಹಿಸಲು ಸೂಚನೆ | Karnataka Police
Copy and paste this URL into your WordPress site to embed
Copy and paste this code into your site to embed