ಬೆಳ್ಳಂಬೆಳಿಗ್ಗೆ ಕೋಲಾರದಲ್ಲಿ ಪೊಲೀಸರ ಗುಂಡಿನ ಸದ್ದು: ಕೊಲೆ ಆರೋಪಿ ಕಾಲಿಗೆ ಗುಂಡೇಟು, ಅರೆಸ್ಟ್

ಕೋಲಾರ: ಕೊಲೆ ಆರೋಪಿಯೊಬ್ಬನ್ನು ಬಂಧಿಸೋದಕ್ಕೆ ತೆರಳಿದ್ದಂತ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದಂತ ಆರೋಪಿಯ ಕಾಲಿಗೆ, ಪೊಲೀಸರು ಗುಂಡೇಟು ನೀಡಿ, ಬಂಧಿಸಿರೋ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ನಗರಸಭಾ ಸದಸ್ಯನ ಬರ್ಬರವಾಗಿ ಕೊಲೆ ಪ್ರಕರಣದ ಆರೋಪಿಯಾಗಿದ್ದಂತ ಬಾಲಾಜಿ ಸಿಂಗ್ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಇಂದು ಪೊಲೀಸರಿಗೆ ಬಾಲಾಜಿ ಇರೋ ಸ್ಥಳದ ಖಚಿತ ಮಾಹಿತಿ ಸಿಕ್ಕಿತ್ತು. ಈ ಹಿನ್ನಲೆಯಲ್ಲಿ ಆತನನ್ನು ಬಂಧಿಸೋದಕ್ಕೆ ಪೊಲೀಸರು ತೆರಳಿದ್ದರು. ‘ವಾಹನ ಚಾಲನೆ ತರಬೇತಿ’ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ‘ಉಚಿತ ಭಾರಿ, ಲಘು ಚಾಲನಾ … Continue reading ಬೆಳ್ಳಂಬೆಳಿಗ್ಗೆ ಕೋಲಾರದಲ್ಲಿ ಪೊಲೀಸರ ಗುಂಡಿನ ಸದ್ದು: ಕೊಲೆ ಆರೋಪಿ ಕಾಲಿಗೆ ಗುಂಡೇಟು, ಅರೆಸ್ಟ್