ಜರ್ಮನ್: ಟೇಕಾಫ್ ಆಗ್ಬೇಕಿದ್ದ ʻಲುಫ್ಥಾನ್ಸʼ ವಿಮಾನದ ಲ್ಯಾಂಡಿಂಗ್ ಗೇರ್‌ ಬೇಯಲ್ಲಿ ಶವ ಪತ್ತೆ… ಮುಂದುವರೆದ ತನಿಖೆ

ಬರ್ಲಿನ್: ಟೆಹ್ರಾನ್‌ನಿಂದ ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣಕ್ಕೆ ಹೊರಟಿದ್ದ ಲುಫ್ಥಾನ್ಸ(Lufthansa) ವಿಮಾನದ ಲ್ಯಾಂಡಿಂಗ್ ಗೇರ್ ಬೇಯಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಜರ್ಮನ್ ಪೊಲೀಸರು ಗುರುವಾರ ತಿಳಿಸಿದ್ದಾರೆ. ಟೆಹ್ರಾನ್‌ ವಿಮಾನ ನಿಲ್ದಾಣದಲ್ಲಿ ನಿರ್ವಹಣಾ ಕಾರ್ಯ ನಡೆಸುತ್ತಿದ್ದಾಗ ಸಿಬ್ಬಂದಿಯೊಬ್ಬರು ಶವವನ್ನು ಪತ್ತೆ ಮಾಡಿದ್ದಾರೆ. ನಂತ್ರ ವಿಮಾನ ಗುರುವಾರ ಮುಂಜಾನೆ ಟೆಹ್ರಾನ್‌ನಿಂದ ಟೇಕಾಫ್ ಆಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪೊಲೀಸರು ಮೃತದೇಹದ ಗುರುತಿನ ಬಗ್ಗೆ ಯಾವುದೇ ವಿವರಗಳನ್ನು ನೀಡಿಲ್ಲ. ಈ ಬಗ್ಗೆ ತನಿಖೆ ಮುಂದುವರೆಯುತ್ತಿದೆ ಎಂದು ಮಾಹಿತಿ ಲಭ್ಯವಾಗಿದೆ. ʻಸೂರ್ಯಕಾಂತಿʼ ಹೂವಿನ … Continue reading ಜರ್ಮನ್: ಟೇಕಾಫ್ ಆಗ್ಬೇಕಿದ್ದ ʻಲುಫ್ಥಾನ್ಸʼ ವಿಮಾನದ ಲ್ಯಾಂಡಿಂಗ್ ಗೇರ್‌ ಬೇಯಲ್ಲಿ ಶವ ಪತ್ತೆ… ಮುಂದುವರೆದ ತನಿಖೆ