22 ಕಿಮೀ ದೂರದ ಸಾಕ್ಷ್ಯವನ್ನು ಪತ್ತೆ ಹಚ್ಚಿ, ಕೊಲೆ ಪ್ರಕರಣವನ್ನು ಭೇದಿಸಲು ಸಹಾಯ ಮಾಡಿದ ‘ಜಾನಿ’ : ನಾಯಿಯ ಕಾರ್ಯಕ್ಕೆ ‘ಸೆಲ್ಯೂಟ್’ ಹೊಡೆದ ಪೊಲೀಸ್

ನವದೆಹಲಿ : ಉತ್ತರ ಪ್ರದೇಶದಲ್ಲಿ ನಡೆದ ಕೊಲೆ ಪ್ರಕರಣವನ್ನು 48 ಗಂಟೆಗಳಲ್ಲಿ ಭೇದಿಸಲು ಪೊಲೀಸ್ ನಾಯಿ ಜಾನಿ ಸಹಾಯ ಮಾಡಿದ್ದು, ಹಿರೋ ಆಗಿ ಹೊರ ಹೊಮ್ಮಿದೆ. ಆರೋಪಿಯನ್ನು 22 ಕಿಮೀ ದೂರದಲ್ಲಿ ಪತ್ತೆಹಚ್ಚಲು ಸಹಾಯ ಮಾಡಿದೆ. Viral Video ; ಯುವತಿಗೆ ‘ಡೇಟಿಂಗ್’ ಸಲಹೆ ನೀಡಿದ ಅಮೆರಿಕ ಅಧ್ಯಕ್ಷ ; ‘ವಿಚಿತ್ರ’ ಡಬ್ ಮಾಡಿ ಕಾಲೇಳೆದ ನೆಟ್ಟಿಗರು ಸುಮಾರು 15 ವರ್ಷದ ಬಾಲಕ ದುರ್ವೇಶ್ ಕುಮಾರ್‌ ಎಂಬುವನನ್ನು ಹತ್ಯೆಗೈದು ಆತನ ಶವವನ್ನು ಪಶ್ಚಿಮ ಯುಪಿಯ ಕಾಸ್‌ಗಂಜ್‌ನ ಜಮೀನಿನಲ್ಲಿ … Continue reading 22 ಕಿಮೀ ದೂರದ ಸಾಕ್ಷ್ಯವನ್ನು ಪತ್ತೆ ಹಚ್ಚಿ, ಕೊಲೆ ಪ್ರಕರಣವನ್ನು ಭೇದಿಸಲು ಸಹಾಯ ಮಾಡಿದ ‘ಜಾನಿ’ : ನಾಯಿಯ ಕಾರ್ಯಕ್ಕೆ ‘ಸೆಲ್ಯೂಟ್’ ಹೊಡೆದ ಪೊಲೀಸ್