ಹೀಗೂ ಇರ್ತಾರೆ ‘ಪೊಲೀಸ್’: ದಾರಿಯಲ್ಲಿ ಸಿಕ್ಕ ‘ಡಾಕ್ಟರ್ ಪರ್ಸ್’ ಮರಳಿ ತಲುಪಿಸಿದ್ದೇಗೆ ಗೊತ್ತಾ.? | Karnataka Police

ಬೆಂಗಳೂರು: ಆ ವೈದ್ಯರು ತಮಗೆ ಗೊತ್ತಿಲ್ಲದಂತೆ ಪರ್ಸ್ ಕಳೆದುಕೊಂಡಿದ್ದರು. ಯಾರಿಗೋ ಸಿಗಬೇಕಾಗಿದ್ದಂತ ಆ ಪರ್ಸ್ ಸಿಕ್ಕಿದ್ದು ಮಾತ್ರ ಪೊಲೀಸರಿಗೆ ( Karnataka Police ). ಪೋನ್ ನಂಬರ್ ಇಲ್ಲದೇ ಇದ್ದಂತ ಪರ್ಸ್ ನಲ್ಲಿ, ವಿಳಾಸವಿದ್ದರೂ ಆಗಾಗ ಬದಲಾಗುವಂತ ಬೆಂಗಳೂರಿನ ಬದುಕಲ್ಲಿ ಕೊನೆಗೂ ಸೇಫ್ ಆಗಿ ಮರಳಿ ವೈದ್ಯರಿಗೆ ತಲುಪಿಸಿದ್ದಾರೆ. ಈ ಮೂಲಕ ಪೊಲೀಸರೆಂದ್ರೇ ( Police ) ಹೀಗೂ ಇರುತ್ತಾರೆ ಎನ್ನುವಂತೆ ಹುಬ್ಬೇರಿಸುವಂತೆ ಮಾಡಿದ್ದಾರೆ. ಹಾಗಾದ್ರೇ ತಲುಪಿಸಿದ್ದು ಹೇಗೆ.? ಆ ಪರ್ಸ್ ನಲ್ಲಿ ಅಷ್ಟು ತಲುಪಿಸಲೇ ಬೇಕಾದಂತ … Continue reading ಹೀಗೂ ಇರ್ತಾರೆ ‘ಪೊಲೀಸ್’: ದಾರಿಯಲ್ಲಿ ಸಿಕ್ಕ ‘ಡಾಕ್ಟರ್ ಪರ್ಸ್’ ಮರಳಿ ತಲುಪಿಸಿದ್ದೇಗೆ ಗೊತ್ತಾ.? | Karnataka Police