ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯೊಂದು ವೈರಲ್ ಆಗಿದೆ. ಪೊಲೀಸರಿಂದ ಮಹಿಳೆಯರಿಗೆ ರಾತ್ರಿ 10ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಉಚಿತವಾಗಿ ಮನೆಗೆ ತಲುಪಿಸಲಿದ್ದಾರೆ. ಅದಕ್ಕಾಗಿ ಈ ಒಂದು ಸಂಖ್ಯೆಗೆ ಕರೆ ಮಾಡಿ ಅಂತ ಸುದ್ದಿ ವೈರಲ್ ಆಗಿತ್ತು. ಹಾಗಾದ್ರೇ ಅದು ಏನು.? ಅದರ ಅಸಲಿ ಸತ್ಯವೇನು ಅಂತ ಮುಂದೆ ಓದಿ. ಹೀಗಿದೆ ವೈರಲ್ ಆಗಿರುವಂತ ಸುದ್ದಿ ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯೊಳಗೆ ಮನೆಗೆ ತೆರಳಲು ವಾಹನ ಸಿಗದೇ ಒಂಟಿಯಾಗಿರುವ ಯಾವುದೇ ಮಹಿಳೆ ಪೊಲೀಸ್ ಸಹಾಯವಾಣಿ ಸಂಖ್ಯೆಗಳನ್ನು … Continue reading Fact Check: ‘ಪೊಲೀಸ್ ಇಲಾಖೆ’ಯಿಂದ ಮಹಿಳೆಯರಿಗೆ ‘ರಾತ್ರಿ ಉಚಿತ ಪ್ರಯಾಣ’: ಹೀಗೆ ಮೆಸೇಜ್ ಬಂದಿದ್ಯಾ.? ಇಲ್ಲಿದೆ ಅಸಲಿ ಸತ್ಯ
Copy and paste this URL into your WordPress site to embed
Copy and paste this code into your site to embed