BIGG NEWS : ದತ್ತಜಯಂತಿ ಹಿನ್ನೆಲೆ ‘ಖಾಕಿ’ ಕಟ್ಟೆಚ್ಚರ : ಚಿಕ್ಕಮಗಳೂರಿನಲ್ಲಿ ಪೊಲೀಸರ ಪಥ ಸಂಚಲನ

ಚಿಕ್ಕಮಗಳೂರು: ಡಿಸೆಂಬರ್ 6 ರಿಂದ 6 ವರರೆಗೆ ಮೂರು ದಿನಗಳ ಕಾಲ ದತ್ತಪೀಠದಲ್ಲಿ  ದತ್ತಜಯಂತಿ ನಡೆಯಲಿದ್ದು, ಜಿಲ್ಲೆಯಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ದತ್ತಜಯಂತಿ ಹಿನ್ನೆಲೆ ಇಂದು ಚಿಕ್ಕಮಗಳೂರಿನಲ್ಲಿ ಪೊಲೀಸರು ಪಥಸಂಚಲನ ನಡೆಸಿದ್ದಾರೆ. ಚಿಕ್ಕಮಗಳೂರಿನ ಎಂಜಿ ರಸ್ತೆ, ಐಜಿ ರಸ್ತೆ, ಬಸವನಹಳ್ಳಿ ರಸ್ತೆಯಲ್ಲಿ  ಪೊಲೀಸರು ಪಥ ಸಂಚಲನ ನಡೆಸಿದರು., ವಿವಿಧ ಜಿಲ್ಲೆಗಳಿಂದ  ಚಿಕ್ಕಮಗಳೂರಿಗೆ  4500 ಪೊಲೀಸರು ನಿಯೋಜನೆಯಾಗಿದ್ದು, ಇಂದು ಪಥಸಂಚಲನ ನಡೆಸಿದರು. ದತ್ತ ಜಯಂತಿ ಕಾರ್ಯಕ್ರಮಗಳ ದಿನದಂದು ಸಂಚಾರ ವ್ಯವಸ್ಥೆಯಲ್ಲಿ ಕೆಲವೊಂದು ಮಾರ್ಪಡುಗಳನ್ನು ಮಾಡಲಾಗಿದೆ. ಶ್ರೀ ಗುರು … Continue reading BIGG NEWS : ದತ್ತಜಯಂತಿ ಹಿನ್ನೆಲೆ ‘ಖಾಕಿ’ ಕಟ್ಟೆಚ್ಚರ : ಚಿಕ್ಕಮಗಳೂರಿನಲ್ಲಿ ಪೊಲೀಸರ ಪಥ ಸಂಚಲನ