POCSO : ಪ್ರೀತಿಯಲ್ಲಿದ್ದ ಹದಿಹರೆಯದವರಿಗೆ ಶಿಕ್ಷೆ ನೀಡುವುದು ಸರಿಯಲ್ಲ: ಹೈಕೋರ್ಟ್

ಬೆಂಗಳೂರು: 2012ರ ಪೋಕ್ಸೊ ಕಾಯ್ದೆಯು ಪ್ರೀತಿಸುತ್ತಿರುವ ಹದಿಹರೆಯದವರನ್ನು ಶಿಕ್ಷಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ವಿಚಾರಣೆ ವೇಳೆ ಹೇಳಿದೆ. ತಮ್ಮ ಮಗನ ವಿರುದ್ದ ದಾಖಲಾಗಿದ್ದ ಪೋಕ್ಸೋ ಕಾಯಿದೆಯ ಅರ್ಜಿಗೆ ಸಂಬಂಧಪಟ್ಟಂತೆ ತಂದೆಯ ಅರ್ಜಿಯ ವಿಚಾರಣೆ ನಡೆಸುವಾಗ ಹೈಕೋರ್ಟ್ ಈ ಹೇಳಿಕೆಯನ್ನು ನೀಡಿದೆ. “ಪೋಕ್ಸೊ ಕಾಯ್ದೆಯನ್ನು ಏಕೆ ತರಲಾಯಿತು ಎಂಬುದನ್ನು ನಾವು ಮರೆಯಬಾರದು, ಆದರೆ ಪ್ರೀತಿಯಲ್ಲಿ ಬೀಳುವ ಹದಿಹರೆಯದವರನ್ನು ಶಿಕ್ಷಿಸಲು ಮತ್ತು ಕಾಯ್ದೆಯಲ್ಲಿ ಶಿಕ್ಷೆಗೆ ಅರ್ಹವಾದಂತಹ ಕೆಲಸಗಳನ್ನು ಮಾಡಲು ನಾವು ಅದನ್ನು ಮಾಡಬೇಕು ಎಂದು ಇದರರ್ಥವಲ್ಲ” ಎಂದು … Continue reading POCSO : ಪ್ರೀತಿಯಲ್ಲಿದ್ದ ಹದಿಹರೆಯದವರಿಗೆ ಶಿಕ್ಷೆ ನೀಡುವುದು ಸರಿಯಲ್ಲ: ಹೈಕೋರ್ಟ್