BREAKING: ಪೋಕ್ಸೋ, ಭ್ರೂಣಹತ್ಯೆ ಕೇಸ್: ಸಾಗರ ಪೊಲೀಸರಿಂದ ‘ದೂಗೂರು ಪರಮೇಶ್ವರ್’ ಅರೆಸ್ಟ್!?

ಶಿವಮೊಗ್ಗ: ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದಂತ ಪೋಕ್ಸೋ, ಭ್ರೂಣಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎ3 ಆರೋಪಿಯಾಗಿದ್ದಂತ ದೂಗೂರು ಪರಮೇಶ್ವರ್ ಅವರನ್ನು ಬಂಧಿಸಿದ್ದಾರೆ ಎನ್ನಲಾಗುತ್ತಿದೆ. ಸಾಗರದ ಪೇಟೆ ಠಾಣೆಯಲ್ಲಿ ಪ್ರಸೂತಿ ತಜ್ಞೆ ಡಾ.ಪ್ರತಿಮಾ, ಕುಮಾರ್, ದೂಗೂರು ಪರಮೇಶ್ವರ್ ಸೇರಿದಂತೆ 9 ಮಂದಿ ವಿರುದ್ಧ ಪೋಕ್ಸೋ, ಭ್ರೂಣಹತ್ಯೆ ಕೇಸ್ ದಾಖಲಾಗಿತ್ತು. ಈ ಪ್ರಕರಣದಲ್ಲಿ ಎ1 ಆರೋಪಿ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಯುವಕನನ್ನು ಬಂಧಿಸಿ ಜೈಲಿಗಟ್ಟಿದ್ದರು. ಆದರೇ ಎ2 ಆರೋಪಿ ಕುಮಾರ್, ಎ3 ಆರೋಪಿ ದೂಗೂರು ಪರಮೇಶ್ವರ್ ಸೇರಿದಂತೆ ಇತರರು … Continue reading BREAKING: ಪೋಕ್ಸೋ, ಭ್ರೂಣಹತ್ಯೆ ಕೇಸ್: ಸಾಗರ ಪೊಲೀಸರಿಂದ ‘ದೂಗೂರು ಪರಮೇಶ್ವರ್’ ಅರೆಸ್ಟ್!?