BREAKING: ಕನ್ನಡ ಮಾತಾಡು ಎಂದ ಕಂಡಕ್ಟರ್ ಮೇಲೆ ಹಲ್ಲೆ ಕೇಸ್ ಗೆ ಬಿಗ್ ಟ್ವಿಸ್ಟ್: ನಿರ್ವಾಹಕನ ವಿರುದ್ಧ ಪೋಕ್ಸೋ ಕೇಸ್ ದಾಖಲು

ಬೆಳಗಾವಿ: ಮರಾಠಿಯಲ್ಲಿ ಟಿಕೆಟ್ ಕೇಳ್ತೀಯಲ್ಲ ಕನ್ನಡ ಬರೋದಿಲ್ವ? ಕನ್ನಡ ಮಾತನಾಡು ಎಂದ ಕೆ ಎಸ್ ಆರ್ ಟಿಸಿ ಕಂಡಕ್ಟರ್ ಮೇಲೆ ಹಲ್ಲೆ ಪ್ರಕರಣದಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಯುವತಿಯಿಂದ ನಿರ್ವಾಹಕನ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಲಾಗಿದೆ. ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ಟಿಕೆಟ್ ನೀಡುವಂತೆ ಮರಾಠಿಯಲ್ಲೇ ಕೇಳಿದಂತ ಯುವತಿಗೆ ಕನ್ನಡ ಬರೋದಿಲ್ವ ಕನ್ನಡದಲ್ಲೇ ಕೇಳಿ ಎಂಬುದಾಗಿ ಕಂಡಕ್ಟರ್ ತಿಳಿಸಿದ್ದರು. ಇಷ್ಟಕ್ಕೇ ಮರಾಠಿ ಯುವಕರು ಬಸ್ ನಿಲ್ಲಿಸಿ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದರು. ಈ … Continue reading BREAKING: ಕನ್ನಡ ಮಾತಾಡು ಎಂದ ಕಂಡಕ್ಟರ್ ಮೇಲೆ ಹಲ್ಲೆ ಕೇಸ್ ಗೆ ಬಿಗ್ ಟ್ವಿಸ್ಟ್: ನಿರ್ವಾಹಕನ ವಿರುದ್ಧ ಪೋಕ್ಸೋ ಕೇಸ್ ದಾಖಲು