ಪೋಕ್ಸೋ’ ಕೇಸ್ ದಾಖಲು ವಿಚಾರ : ಕಾನೂನು ರೀತಿಯಲ್ಲಿ ಎಲ್ಲವನ್ನು ಎದುರಿಸೋಣ ಎಂದ ಯಡಿಯೂರಪ್ಪ
ಬೆಂಗಳೂರು : ಅಪ್ರಾಪ್ತೆ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ FIR ದಾಖಲಾದ ವಿಚಾರಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಮಾತನಾಡಿದ್ದು, ನನ್ನ ಮೇಲೆ ದಾಖಲಾಗಿರುವ ಕುರಿತಂತೆ ಕಾನೂನು ರೀತಿಯಾಗಿ ಎಲ್ಲವನ್ನು ಎದುರಿಸುತ್ತೇನೆ ಎಂದು ತಿಳಿಸಿದರು. PUC ನಂತರ ಮುಂದೇನು? ಯಾವ ಕೋರ್ಸ್ ಬೆಸ್ಟ್? ಇಲ್ಲಿದೆ ‘ಉಪಯುಕ್ತ’ ಮಾಹಿತಿ! ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದೂವರೆ ತಿಂಗಳು ಹಿಂದೆ ತಾಯಿ ಮಗಳು ಅನೇಕ ಸರಿ ಬಂದು ಹೋಗುತ್ತಿದ್ದರು ನನ್ ಹತ್ರ ಸೇರಿಸಲಿಲ್ಲ. ನನ್ನ ಬಳಿ ಬಂದು ಕಣ್ಣೀರು ಹಾಕಿದ್ದಾರೆ ಅಂತ … Continue reading ಪೋಕ್ಸೋ’ ಕೇಸ್ ದಾಖಲು ವಿಚಾರ : ಕಾನೂನು ರೀತಿಯಲ್ಲಿ ಎಲ್ಲವನ್ನು ಎದುರಿಸೋಣ ಎಂದ ಯಡಿಯೂರಪ್ಪ
Copy and paste this URL into your WordPress site to embed
Copy and paste this code into your site to embed