BREAKING: ‘ಯಡಿಯೂರಪ್ಪ’ ವಿರುದ್ಧದ ಪೋಕ್ಸೋ ಕೇಸ್: ನ್ಯಾಯಾಲಯಕ್ಕೆ ‘ಆರೋಪ ಪಟ್ಟಿ’ ಸಲ್ಲಿಸಿದ ಪೊಲೀಸರು | BS Yediyurappa

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ದಾಖಲಾಗಿದ್ದಂತ ಪೋಕ್ಸೋ ಪ್ರಕರಣ ಸಂಬಂಧ ಪೊಲೀಸರು ಇಂದು ನ್ಯಾಯಾಲಯಕ್ಕೆ ಆರೋಪಪಟ್ಟಿಯನ್ನು ಸಲ್ಲಿಸಿದ್ದಾರೆ. ಬೆಂಗಳೂರಿನ ಪೋಕ್ಸ್ ವಿಶೇಷ ನ್ಯಾಯಾಲಯಕ್ಕೆ ಇಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣ ಸಂಬಂಧ ಪೊಲೀಸರು ಆರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ. ಅಂದಹಾಗೇ ಈಗಾಗಲೇ ಈ ಪ್ರಕರಣದಲ್ಲಿ ಬಿಎಸ್ ಯಡಿಯೂರಪ್ಪ ಅವರಿಗೆ ಬಿಗ್ ರಿಲೀಫ್ ಎನ್ನುವಂತೆ ಬಂಧಿಸದಂತೆ ಪೊಲೀಸರಿಗೆ ಹೈಕೋರ್ಟ್ ಆದೇಶಿಸಿತ್ತು. ಅಲ್ಲದೇ ವಿಚಾರಣೆಗೆ ತನಿಖಾಧಿಕಾರಿಯ ಮುಂದೆ ಹಾಜರಾಗುವಂತೆಯೂ ತಿಳಿಸಿತ್ತು. ‘ಆರ್.ಅಶೋಕ್’ ವಿರುದ್ಧದ ಭೂ … Continue reading BREAKING: ‘ಯಡಿಯೂರಪ್ಪ’ ವಿರುದ್ಧದ ಪೋಕ್ಸೋ ಕೇಸ್: ನ್ಯಾಯಾಲಯಕ್ಕೆ ‘ಆರೋಪ ಪಟ್ಟಿ’ ಸಲ್ಲಿಸಿದ ಪೊಲೀಸರು | BS Yediyurappa