BREAKING: ಬೇಟೆಯಾಡಿದ ಮೊಲ ಮೆರವಣಿಗೆ ಪ್ರಕರಣ: ಶಾಸಕ ತುರ್ವಿಹಾಳ ಸಹೋದರ ಮತ್ತು ಪುತನ ವಿರುದ್ಧ ಕೇಸ್ ದಾಖಲು

ವಿಜಯಪುರ: ಬೇಟೆಯಾಡಿದಂತ ಮೊಲಗಳನ್ನು ಕಟ್ಟಿಗೆಗೆ ಕಟ್ಟಿ ಮೆರವಣಿಗೆ ಮಾಡಿದಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ತುರ್ವಿಹಾಳ ಸಹೋದರ ಮತ್ತು ಪುತ್ರನ ವಿರುದ್ಧ ಕೇಸ್ ದಾಖಲಾಗಿದೆ. ಕಾಡು ಪ್ರಾಣಿಗಳನ್ನು ಬೇಟೆಯಾಡುವುದು ಅಪರಾಧ. ಹೀಗಿದ್ದರೂ ಬೇಟೆಯಾಡಿದಂತ ಮೊಲಗಳನ್ನು ಊರಿನ ಪ್ರಮುಖ ರಸ್ತೆಯಲ್ಲಿ ಕಟ್ಟಿಗೆಗೆ ಕಟ್ಟಿ ಮೆರವಣಿಗೆಯನ್ನು ಕಾಂಗ್ರೆಸ್ ಶಾಸಕ ತುರ್ವಿಹಾಳ ಸಹೋದರ ಮತ್ತು ಪುತ್ರ ಮಾಡಿದ್ದರು. ಈ ವೀಡಿಯೋ ವೈರಲ್ ಆಗಿತ್ತು. ವೈರಲ್ ಆಗಿದ್ದಂತ ವೀಡಿಯೋ ಆಧರಿಸಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಕಾಂಗ್ರೆಸ್ ಶಾಸಕ ತುರ್ವಿಹಾಳ ಪುತ್ರ ಸತೀಶ್ … Continue reading BREAKING: ಬೇಟೆಯಾಡಿದ ಮೊಲ ಮೆರವಣಿಗೆ ಪ್ರಕರಣ: ಶಾಸಕ ತುರ್ವಿಹಾಳ ಸಹೋದರ ಮತ್ತು ಪುತನ ವಿರುದ್ಧ ಕೇಸ್ ದಾಖಲು