ʻಪಂಜಾಬ್ ನ್ಯಾಷನಲ್ ಬ್ಯಾಂಕ್ʼ ಗ್ರಾಹಕರ ಗಮನಕ್ಕೆ: ಡಿ. 12 ರೊಳಗೆ KYC ಅಪ್ಡೇಟ್ ಮಾಡುವಂತೆ ಸೂಚನೆ
ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank- PNB) ಗ್ರಾಹಕರಿಗೆ ಮಹತ್ವದ ಮಾಹಿತಿ ಇಲ್ಲಿದೆ. ಡಿಸೆಂಬರ್ 12, 2022 ರೊಳಗೆ PNB ಗ್ರಾಹಕರು ತಮ್ಮ KYC(Know Your Customer) ಅಪ್ಡೇಟ್ ಮಾಡುವಂತೆ ಸೂಚಿಸಲಾಗಿದೆ. ಇಲ್ಲದಿದ್ರೆ, ಮುಂದಿನ ತಿಂಗಳಿನಿಂದ ಸಮಸ್ಯೆಗಳನ್ನು ಎದುರಿಸಬಹುದು ಎಂದು ತಿಳಿಸಲಾಗಿದೆ. ಡಿಸೆಂಬರ್ 12 ರ ನಂತರ KYC ಅಪ್ಡೇಟ್ ಮಾಡದಿದ್ರೆ, ಗ್ರಾಹಕರು ತಮ್ಮ ಖಾತೆಯಿಂದ ವಹಿವಾಟುಗಳನ್ನು ಮಾಡಲು ತೊಂದರೆ ಎದುರಿಸಬಹುದು. ರಿಸರ್ವ್ ಬ್ಯಾಂಕ್ ನಿಯಮಗಳ ಪ್ರಕಾರ, ಗ್ರಾಹಕರು ತಮ್ಮ KYC ಅನ್ನು ಡಿಸೆಂಬರ್ … Continue reading ʻಪಂಜಾಬ್ ನ್ಯಾಷನಲ್ ಬ್ಯಾಂಕ್ʼ ಗ್ರಾಹಕರ ಗಮನಕ್ಕೆ: ಡಿ. 12 ರೊಳಗೆ KYC ಅಪ್ಡೇಟ್ ಮಾಡುವಂತೆ ಸೂಚನೆ
Copy and paste this URL into your WordPress site to embed
Copy and paste this code into your site to embed