ʻಪಂಜಾಬ್ ನ್ಯಾಷನಲ್ ಬ್ಯಾಂಕ್ʼ ಗ್ರಾಹಕರ ಗಮನಕ್ಕೆ: ಡಿ. 12 ರೊಳಗೆ KYC ಅಪ್‌ಡೇಟ್ ಮಾಡುವಂತೆ ಸೂಚನೆ
ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank- PNB) ಗ್ರಾಹಕರಿಗೆ ಮಹತ್ವದ ಮಾಹಿತಿ ಇಲ್ಲಿದೆ. ಡಿಸೆಂಬರ್ 12, 2022 ರೊಳಗೆ PNB ಗ್ರಾಹಕರು ತಮ್ಮ KYC(Know Your Customer) ಅಪ್‌ಡೇಟ್ ಮಾಡುವಂತೆ ಸೂಚಿಸಲಾಗಿದೆ. ಇಲ್ಲದಿದ್ರೆ, ಮುಂದಿನ ತಿಂಗಳಿನಿಂದ ಸಮಸ್ಯೆಗಳನ್ನು ಎದುರಿಸಬಹುದು ಎಂದು ತಿಳಿಸಲಾಗಿದೆ. ಡಿಸೆಂಬರ್ 12 ರೊಳಗೆ KYC ಅಪ್‌ಡೇಟ್ ಮಾಡದಿದ್ರೆ, ಗ್ರಾಹಕರು ತಮ್ಮ ಖಾತೆಯಿಂದ ವಹಿವಾಟುಗಳನ್ನು ಮಾಡಲು ತೊಂದರೆ ಎದುರಿಸಬಹುದು. ರಿಸರ್ವ್ ಬ್ಯಾಂಕ್ ನಿಯಮಗಳ ಪ್ರಕಾರ, ಗ್ರಾಹಕರು ತಮ್ಮ KYC ಅನ್ನು ಡಿಸೆಂಬರ್ 12, … Continue reading ʻಪಂಜಾಬ್ ನ್ಯಾಷನಲ್ ಬ್ಯಾಂಕ್ʼ ಗ್ರಾಹಕರ ಗಮನಕ್ಕೆ: ಡಿ. 12 ರೊಳಗೆ KYC ಅಪ್‌ಡೇಟ್ ಮಾಡುವಂತೆ ಸೂಚನೆ
Copy and paste this URL into your WordPress site to embed
Copy and paste this code into your site to embed