PMSBY : ‘ಪಿಎಂ ಸುರಕ್ಷಾ ಬಿಮಾ ಯೋಜನೆ’ಯಡಿ ಎಷ್ಟು ‘ಕ್ಲೈಮ್’ಗಳನ್ನ ಇತ್ಯರ್ಥ ಪಡಿಸಲಾಗಿದೆ.? ‘ಸರ್ಕಾರ’ ಕೊಟ್ಟ ಸ್ಪಷ್ಟನೆ ಇಲ್ಲಿದೆ

ನವದೆಹಲಿ : ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY)ಗೆ ಸಂಬಂಧಿಸಿದ ಡೇಟಾವನ್ನ ಬಹಿರಂಗಪಡಿಸಲಾಗಿದೆ. 2015ರಲ್ಲಿ ಪ್ರಾರಂಭವಾದಾಗಿನಿಂದ, ಈ ಯೋಜನೆಯಡಿ ಸುಮಾರು 1.73 ಲಕ್ಷ ಕ್ಲೈಮ್ಗಳನ್ನ 2,610 ಕೋಟಿ ರೂ.ಗಳ ಇತ್ಯರ್ಥಪಡಿಸಲಾಗಿದೆ ಎಂದು ಹಣಕಾಸು ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಫೆಬ್ರವರಿವರೆಗೆ ಪಿಎಂಎಸ್ಬಿವೈ ಅಡಿಯಲ್ಲಿ ಶೇಕಡಾ 96ರಷ್ಟು ಕ್ಲೈಮ್ಗಳನ್ನು ಕೇಂದ್ರವು ಇತ್ಯರ್ಥಪಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಿಎಂ ಸುರಕ್ಷಾ ಬಿಮಾ ಯೋಜನೆ ಅಪಘಾತದಿಂದಾಗಿ ಸಾವು ಅಥವಾ ಅಂಗವೈಕಲ್ಯದಿಂದಾಗಿ ವಿಮಾ ರಕ್ಷಣೆಯನ್ನು ಒದಗಿಸುವ ಯೋಜನೆಯಾಗಿದೆ. PMSBY ಬಗ್ಗೆ ವಿವರಗಳನ್ನ ನೀಡಿದ … Continue reading PMSBY : ‘ಪಿಎಂ ಸುರಕ್ಷಾ ಬಿಮಾ ಯೋಜನೆ’ಯಡಿ ಎಷ್ಟು ‘ಕ್ಲೈಮ್’ಗಳನ್ನ ಇತ್ಯರ್ಥ ಪಡಿಸಲಾಗಿದೆ.? ‘ಸರ್ಕಾರ’ ಕೊಟ್ಟ ಸ್ಪಷ್ಟನೆ ಇಲ್ಲಿದೆ