ಕರ್ನಾಟಕ ಸೇರಿದಂತೆ ಭಾರತದಾದ್ಯಂತ 1.62 ಲಕ್ಷ ಕೋಟಿ ರೂ.ಗಳ ತೈಲ ಮತ್ತು ಅನಿಲ ಯೋಜನೆ ಅನಾವರಣಗೊಳಿಸಿದ ಪ್ರಧಾನಮಂತ್ರಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಬಿಹಾರದ ಬೆಗುಸರಾಯ್ ಜಿಲ್ಲೆಯಿಂದ ದೇಶಾದ್ಯಂತ ಸುಮಾರು 1.62 ಲಕ್ಷ ಕೋಟಿ ರೂ.ಗಳ ತೈಲ ಮತ್ತು ಅನಿಲ ವಲಯದ ಯೋಜನೆಗಳನ್ನು ಅನಾವರಣಗೊಳಿಸಿದರು. ಈ ಯೋಜನೆಗಳು ಬಿಹಾರ, ಹರಿಯಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಪಂಜಾಬ್ ಮತ್ತು ಕರ್ನಾಟಕದಂತಹ ವಿವಿಧ ರಾಜ್ಯಗಳಲ್ಲಿ ಹರಡಿವೆ. ದಾನಾಪುರ-ಜೋಗ್ಬಾನಿ ಎಕ್ಸ್ಪ್ರೆಸ್ (ದರ್ಭಂಗಾಸಕ್ರಿ ಮೂಲಕ) ಸೇರಿದಂತೆ ನಾಲ್ಕು ರೈಲುಗಳಿಗೆ ಪ್ರಧಾನಿ ಹಸಿರು ನಿಶಾನೆ ತೋರಿದರು. ಮಂಡ್ಯ ಬಿಜೆಪಿ-ಜೆಡಿಎಸ್ ಮೈತ್ರಿ ಟಿಕೆಟ್ 100% ನನಗೆ ಸಿಗುತ್ತೆ: ಸುಮಲತಾ ಅಂಬರೀಶ್‌ ವಿಶ್ವಾಸ! ಅಲ್ಪಸಂಖ್ಯಾತ … Continue reading ಕರ್ನಾಟಕ ಸೇರಿದಂತೆ ಭಾರತದಾದ್ಯಂತ 1.62 ಲಕ್ಷ ಕೋಟಿ ರೂ.ಗಳ ತೈಲ ಮತ್ತು ಅನಿಲ ಯೋಜನೆ ಅನಾವರಣಗೊಳಿಸಿದ ಪ್ರಧಾನಮಂತ್ರಿ