PM SVANidhi Credit Card : ಬಡವರಿಗಾಗಿ ‘ಪಿಎಂ ಸ್ವನಿಧಿ ಕ್ರೆಡಿಟ್ ಕಾರ್ಡ್’ ಬಿಡುಗಡೆ ; ಇದನ್ನು ‘UPI’ಗೂ ಲಿಂಕ್ ಮಾಡ್ಬೋದು!

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬಡವರಿಗೆ ಮಹತ್ವದ ಉಡುಗೊರೆಯನ್ನ ನೀಡಿದರು. ಅವ್ರು ಕೇರಳದಿಂದ ಪ್ರಧಾನ ಮಂತ್ರಿ ಸ್ವಾನಿಧಿ ಕ್ರೆಡಿಟ್ ಕಾರ್ಡ್ ಬಿಡುಗಡೆ ಮಾಡಿದರು. ಈ ವೇಳೆ ಹಲವಾರು ಅಭಿವೃದ್ಧಿ ಯೋಜನೆಗಳನ್ನ ಪ್ರಾರಂಭಿಸಿದರು ಮತ್ತು ಕೇರಳದಲ್ಲಿ ಹೊಸ ರೈಲು ಸೇವೆಗಳಿಗೆ ಹಸಿರು ನಿಶಾನೆ ತೋರಿದರು. ತಿರುವನಂತಪುರಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿಯವರು ಮೂರು ಅಮೃತ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಮತ್ತು ತ್ರಿಶೂರ್-ಗುರುವಾಯೂರ್ ಪ್ಯಾಸೆಂಜರ್ ರೈಲಿಗೆ ಹಸಿರು ನಿಶಾನೆ ತೋರಿದರು. ಕೇರಳ ಮತ್ತು ತಮಿಳುನಾಡು, ಕರ್ನಾಟಕ, ತೆಲಂಗಾಣ ಮತ್ತು … Continue reading PM SVANidhi Credit Card : ಬಡವರಿಗಾಗಿ ‘ಪಿಎಂ ಸ್ವನಿಧಿ ಕ್ರೆಡಿಟ್ ಕಾರ್ಡ್’ ಬಿಡುಗಡೆ ; ಇದನ್ನು ‘UPI’ಗೂ ಲಿಂಕ್ ಮಾಡ್ಬೋದು!