“ದೀಪಾವಳಿ ಆಚರಿಸಿ, ಕೊರೊನಾದಿಂದ ಹುಷಾರಾಗಿರಿ” : ಪ್ರಧಾನಿ ಮೋದಿ

ಡಿಜಿಟಲ್ ಡೆಸ್ಕ್ :   ನಮ್ಮೊಂದಿಗೆ ಪ್ರಜಾಸತ್ತಾತ್ಮಕವಾಗಿ ಹೋರಾಡಲು ಸಾಧ್ಯವಾಗದವರು ಬಿಜೆಪಿ ಕಾರ್ಯಕರ್ತರನ್ನು ಕೊಲ್ಲುವಲ್ಲಿ ಭಾಗಿಯಾಗಿದ್ದಾರೆ ಎಂದು  ಪ. ಬಂಗಾಳ ಹಿಂಸಾಚಾರದ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ ಬಿಜೆಪಿ ಸಂಭ್ರಮಾಚರಣೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ‘ ಬಿಜೆಪಿಗೆ ಸೇರುವ ಮೂಲಕ ಯುವಜನರು ದೇಶ ಸೇವೆ ಸಲ್ಲಿಸಬೇಕೆಂದು ಪಿಎಂ ಮೋದಿ ಕೋರಿದ್ದಾರೆ. ಕೆಲವು ಕುಟುಂಬ ಪಕ್ಷಗಳು ಪ್ರಜಾಪ್ರಭುತ್ವಕ್ಕೆ ಬೆದರಿಕೆ ಹಾಕುತ್ತವೆ, ಬಿಹಾರ ಮತದಾನವನ್ನು ಗೆಲ್ಲುವ ರಹಸ್ಯವೆಂದರೆ ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್’ ಎಂದಿದ್ದಾರೆ.a ಸುರಕ್ಷತೆಯಿಂದ … Continue reading “ದೀಪಾವಳಿ ಆಚರಿಸಿ, ಕೊರೊನಾದಿಂದ ಹುಷಾರಾಗಿರಿ” : ಪ್ರಧಾನಿ ಮೋದಿ