ಇಂದು ಪ್ರಧಾನಿ ಮೋದಿಯಿಂದ `ಭಾರತೀಯ ಅಟಿಕೆ ಮೇಳ-2021’ ಕ್ಕೆ ಚಾಲನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾರತೀಯ ಅಟಿಕೆ ಮೇಳ-2021 (ದಿ ಇಂಡಿಯಾ ಟಾಯ್ ಫೇರ್ 2021) ಉದ್ಘಾಟಿಸಲಿದ್ದಾರೆ. `SSLC’ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ ಫೆಬ್ರವರಿ 27 ರಿಂದ ಮಾರ್ಚ್ 2ರವರೆಗೆ ಈ ಮೇಳ ನಡೆಯಲಿದ್ದು, ಖರೀದಿದಾರರು, ಮಾರಾಟಗಾರರು, ವಿದ್ಯಾರ್ಥಿಗಳು, ಶಿಕ್ಷಕರು, ವಿನ್ಯಾಸಕರು ಸೇರಿದಂತೆ ಎಲ್ಲ ಪಾಲುದಾರರನ್ನು ಒಂದು ಗೂಡಿಸುವ ಮೂಲಕ ಸುಸ್ಥಿರ ಸಂಪರ್ಕ ಗಳನ್ನು ಸೃಷ್ಟಿಸುವುದು ಮತ್ತು ಉದ್ಯಮದ ಸಮಗ್ರ ಅಭಿವೃದ್ಧಿಗೆ … Continue reading ಇಂದು ಪ್ರಧಾನಿ ಮೋದಿಯಿಂದ `ಭಾರತೀಯ ಅಟಿಕೆ ಮೇಳ-2021’ ಕ್ಕೆ ಚಾಲನೆ