BIG NEWS: ಗುಜರಾತ್ನಲ್ಲಿ ಶೀಘ್ರವೇ ವಿಮಾನ ತಯಾರಿಕಾ ಘಟಕ ಸ್ಥಾಪನೆಯಾಗಲಿದೆ: ಪ್ರಧಾನಿ ಮೋದಿ
ಗುಜರಾತ್ : ಗುಜರಾತ್ ಶೀಘ್ರದಲ್ಲೇ ತನ್ನ ಮೊದಲ ವಿಮಾನ ತಯಾರಿಕಾ ಘಟಕವನ್ನು ಹೊಂದಲಿದೆ. ಗುಜರಾತ್ನಲ್ಲಿ ಶೀಘ್ರದಲ್ಲೇ ವಿಮಾನಗಳನ್ನು ತಯಾರಿಸಲಾಗುವುದು ಮತ್ತು ರಾಜ್ಯದ ರಾಜ್ಕೋಟ್ನಲ್ಲಿ ಬಿಡಿಭಾಗಗಳನ್ನು ತಯಾರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆರ್ಥಿಕವಾಗಿ ಹಿಂದುಳಿದವರಿಗೆ ವಸತಿ ಸೇರಿದಂತೆ ಹಲವು ಯೋಜನೆಗಳಿಗೆ ಚಾಲನೆ ನೀಡಿದ ನಂತರ ರಾಜ್ಕೋಟ್ನ ರೇಸ್ ಕೋರ್ಸ್ ಪ್ರದೇಶದಲ್ಲಿ ಜನರನ್ನುದ್ದೇಶಿಸಿ ಈ ಮಾತುಗಳನ್ನಾಡಿದ್ದಾರೆ. ಮೋದಿ ಎರಡು ದಿನಗಳ ಕಾಲ ಗುಜರಾತ್ ಪ್ರವಾಸಲ್ಲಿದ್ದಾರೆ. ತಮ್ಮ ಭಾಷಣದಲ್ಲಿ ರಾಜ್ಕೋಟ್ ಜಿಲ್ಲೆಯ ಎಂಜಿನಿಯರಿಂಗ್ ಉದ್ಯಮವನ್ನು ಶ್ಲಾಘಿಸಿದ … Continue reading BIG NEWS: ಗುಜರಾತ್ನಲ್ಲಿ ಶೀಘ್ರವೇ ವಿಮಾನ ತಯಾರಿಕಾ ಘಟಕ ಸ್ಥಾಪನೆಯಾಗಲಿದೆ: ಪ್ರಧಾನಿ ಮೋದಿ
Copy and paste this URL into your WordPress site to embed
Copy and paste this code into your site to embed