ಬಾಲಿ(ಇಂಡೋನೇಷಿಯಾ): ಬಾಲಿಯಲ್ಲಿ ನಡೆಯುತ್ತಿರುವ G20 ಶೃಂಗಸಭೆಯಲ್ಲಿ ಕರ್ನಾಟಕದ ಅಳಿಯ, ಯುಕೆ ಪ್ರಧಾನಿ ರಿಷಿ ಸುನಕ್(Rishi Sunak)ಅವರನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ಅನೌಪಚಾರಿಕ ಸಂವಾದ ನಡೆಸಿದರು ಮತ್ತು ಹಲವಾರು ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಕಳೆದ ತಿಂಗಳು ಯುಕೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ರಿಷಿ ಸುನಕ್ ಅವರನ್ನು ಮೋದಿ ಮೊದಲ ಬಾರಿಗೆ ಭೇಟಿಯಾಗಿದ್ದಾರೆ. Prime Ministers @narendramodi and @RishiSunak in conversation during the … Continue reading G20 Summit: ಕರ್ನಾಟಕದ ಅಳಿಯ, ಯುಕೆ ಪ್ರಧಾನಿ ʻರಿಷಿ ಸುನಕ್ʼರನ್ನು ಭೇಟಿಯಾದ ಪ್ರಧಾನಿ ʻಮೋದಿʼ | PM Modi meets Rishi Sunak
Copy and paste this URL into your WordPress site to embed
Copy and paste this code into your site to embed