ಐದೇ ದಿನಕ್ಕೆ ಕಿತ್ತು ಹೋಯ್ತು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ ರಸ್ತೆ : ವಿಡಿಯೋ ವೈರಲ್‌

ನವದೆಹಲಿ: ಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದ 296 ಕಿ.ಮೀ. ಉದ್ದದ ಬುಂದೇಲ್‌ಖಂಡ್‌ ಎಕ್ಸ್‌ಪ್ರೆಸ್‌ವೇ ರಸ್ತೆ ಕೇವಲ ಐದೇ ಐದು ದಿನಕ್ಕೆ ಕಿತ್ತು ಹೋಗಿದ್ದು, ಖುದ್ದು ಬಿಜೆಪಿ ಸಂಸದರೇ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಜಲೌನ್ ಜಿಲ್ಲೆಯ ಬಳಿ 296 ಕಿ.ಮೀ ಉದ್ದದ ಬುಂದೇಲ್ಖಂಡ್ ಎಕ್ಸ್ಪ್ರೆಸ್ವೇಯ ಕೆಲವು ಭಾಗಗಳು ಕುಸಿದಿವೆ ಮತ್ತು ಗುರುವಾರ ಭಾರಿ ಮಳೆಯಿಂದಾಗಿ ಅದರ ಮೇಲೆ ಆಳವಾದ ಗುಂಡಿಗಳು ಕಂಡುಬಂದಿವೆ. ಬಿಜೆಪಿ ಸಂಸದ ವರುಣ್ ಗಾಂಧಿ ಅವರು ತಮ್ಮದೇ ಪಕ್ಷದ ಬಗ್ಗೆ ಬಹಿರಂಗವಾಗಿ ಟೀಕಿಸುತ್ತಿದ್ದು, … Continue reading ಐದೇ ದಿನಕ್ಕೆ ಕಿತ್ತು ಹೋಯ್ತು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ ರಸ್ತೆ : ವಿಡಿಯೋ ವೈರಲ್‌