BREAKING: ‘ಪ್ರಧಾನಿ ಮೋದಿ’ಗೆ ಮಾರಿಷನ್ ನ ಅತ್ಯುನ್ನತ ಗೌರವ ಪ್ರಶಸ್ತಿ ಪ್ರದಾನ | PM Modi
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾರಿಷನ್ ನ ಅತ್ಯುನ್ನಕ ಪ್ರಶಸ್ತಿಯ ಗೌರವ ಸಂದಿದೆ. ಮಾರಿಷನ್ ಪ್ರಧಾನಿ ನವೀನ್ ರಾಮ್ ಗೊಲಮ್ ಅವರು ಪ್ರಧಾನಿ ಮೋದಿಗೆ ಪ್ರದಾನ ಮಾಡಿದ್ದಾರೆ. ಭಾರತ ಮತ್ತು ಮಾರಿಷನ್ ನಡುವಿನ ಸಂಬಂಧ ವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಶ್ರಮಿಸುತ್ತಿದ್ದಾರೆ. ಅವರ ಈ ಶ್ರಮಕ್ಕೆ ಮಾರಿಷನ್ ಅತ್ಯುನ್ನತ ಗೌರವವನ್ನು ನೀಡಲಾಗುತ್ತಿದೆ. ಇಂದು ಪ್ರಧಾನಿ ಮೋದಿಯವರಿಗೆ ಮಾರಿಷನ್ ನ ಅತ್ಯುತ್ತನತ ಗೌರವವಾದಂತ ಗ್ರ್ಯಾಂಡ್ ಕಮಾಂಡರ್ ಆಫ್ ಹಾನರ್ ಪ್ರಶಸ್ತಿಯನ್ನು ಮಾರಿಷನ್ ಪ್ರಧಾನಿ ನವೀನ್ ರಾಮ್ ಗೊಲಮ್ ಅವರು … Continue reading BREAKING: ‘ಪ್ರಧಾನಿ ಮೋದಿ’ಗೆ ಮಾರಿಷನ್ ನ ಅತ್ಯುನ್ನತ ಗೌರವ ಪ್ರಶಸ್ತಿ ಪ್ರದಾನ | PM Modi
Copy and paste this URL into your WordPress site to embed
Copy and paste this code into your site to embed