ಸುಭಾಷಿತ :

Monday, February 24 , 2020 3:53 PM

ಪ್ರಧಾನಿ ಮೋದಿ 2020 ರ ಮೊದಲ `ಮನ್ ಕಿ ಬಾತ್’ ಕಾರ್ಯಕ್ರಮದ ಸಮಯ ಬದಲಾವಣೆ


Thursday, January 23rd, 2020 8:06 am

ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರ 2020 ರ ಮನ್ ಕಿ ಬಾತ್  ಕಾರ್ಯಕ್ರಮ ಇದೇ ಜನವರಿ 26 ರಂದು ಮೂಡಿ ಬರಲಿದ್ದು, ಕಾರ್ಯಕ್ರಮದ ಸಮಯವನ್ನು ಬೆಳಗ್ಗೆ 11 ಗಂಟೆ ಬದಲಿಗೆ ಸಂಜೆ 6 ಗಂಟೆಗೆ ಬದಲಾವಣೆ ಮಾಡಲಾಗಿದೆ.

ಪ್ರಧಾನಿ ಮೋದಿಯವರ ಮನ್ ಕಿ ಬಾತ್ 2020 ರ ಮೊದಲ ಕಾರ್ಯಕ್ರಮದ ಸಮಯ ಬದಲಾವಣೆ ಆಗಿದೆ. ಕಾರ್ಯಕ್ರವು ಸಂಜೆ 6 ಗಂಟೆಗೆ ನಡೆಯಲಿದೆ ಎಂದು ಅಧಿಕೃತ ಟ್ವೀಟರ್ ಹ್ಯಾಂಡಲ್ ಮನ್ ಕಿ ಬಾತ್ ಅಪ್ ಡೇಟ್ ಗಳು ತಿಳಿಸಿವೆ. ಈ ಕಾರ್ಯಕ್ರಮವನ್ನು ಜನವರಿ 26 ರಂದು ಸಂಜೆ 6 ಗಂಟೆಗೆ ಮೋದಿ ಆ್ಯಪ್ ನಲ್ಲಿ ಪ್ರಸಾರ ಮಾಡಲಾಗುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions