ಪ್ರಧಾನಿ ಜೈಲಿಗೆ ಹೋದ್ರೂ ರಾಜೀನಾಮೆ ನೀಡ್ಲೇಬೇಕು : ‘ಸಾಂವಿಧಾನಿಕ ತಿದ್ದುಪಡಿ’ ಕುರಿತು ವಿಪಕ್ಷಗಳಿಗೆ ‘ಅಮಿತ್ ಶಾ’ ಕೌಂಟರ್

ನವದೆಹಲಿ : ಮುಖ್ಯಮಂತ್ರಿಯಾದ್ರೂ ಪ್ರಧಾನಮಂತ್ರಯಾದ್ರೂ ಜೈಲಿನಿಂದ ಆಡಳಿತ ನಡೆಸುವುದು ಒಳ್ಳೆಯದೇ? ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಶ್ನಿಸಿದ್ದಾರೆ. ಇದು ನಮ್ಮ ಪ್ರಜಾಪ್ರಭುತ್ವಕ್ಕೆ ಸೌಜನ್ಯವೇ.? ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದರು. ರಾಷ್ಟ್ರೀಯ ಮಾಧ್ಯಮ ಸಂಸ್ಥೆ ಎಎನ್ಐಗೆ ಅಮಿತ್ ಶಾ ವಿಶೇಷ ಸಂದರ್ಶನ ನೀಡಿದರು. ಅವರು 130ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಮಾತನಾಡಿದರು. ಮಾಜಿ ಉಪರಾಷ್ಟ್ರಪತಿ ಧನ್ಕರ್ ಅವರ ರಾಜೀನಾಮೆಯ ಬಗ್ಗೆಯೂ ಅವರು ಪ್ರತಿಕ್ರಿಯಿಸಿದರು. “ಜೈಲಿಗೆ ಹೋದರೆ, ಸುಲಭವಾಗಿ ಸರ್ಕಾರಗಳನ್ನ ರಚಿಸಬಹುದು … Continue reading ಪ್ರಧಾನಿ ಜೈಲಿಗೆ ಹೋದ್ರೂ ರಾಜೀನಾಮೆ ನೀಡ್ಲೇಬೇಕು : ‘ಸಾಂವಿಧಾನಿಕ ತಿದ್ದುಪಡಿ’ ಕುರಿತು ವಿಪಕ್ಷಗಳಿಗೆ ‘ಅಮಿತ್ ಶಾ’ ಕೌಂಟರ್