ಆಗಸ್ಟ್ 23ರಂದು ಪ್ರಧಾನಿ ಮೋದಿ ‘ಉಕ್ರೇನ್’ ಭೇಟಿ, “ಇದು ಮಹತ್ವದ ಭೇಟಿಯಾಗಲಿದೆ” ಎಂದ ‘MEA’

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 23ರಂದು ಯುದ್ಧ ಪೀಡಿತ ಉಕ್ರೇನ್’ಗೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಸೋಮವಾರ ತಿಳಿಸಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 23ರ ಶುಕ್ರವಾರ ಉಕ್ರೇನ್’ಗೆ ಅಧಿಕೃತ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ಪಶ್ಚಿಮ ಕಾರ್ಯದರ್ಶಿ ತನ್ಮಯ ಲಾಲ್ ಹೇಳಿದ್ದಾರೆ. #WATCH | Secretary West, MEA, Tanmaya Lal says, "India has maintained … Continue reading ಆಗಸ್ಟ್ 23ರಂದು ಪ್ರಧಾನಿ ಮೋದಿ ‘ಉಕ್ರೇನ್’ ಭೇಟಿ, “ಇದು ಮಹತ್ವದ ಭೇಟಿಯಾಗಲಿದೆ” ಎಂದ ‘MEA’