ಪ್ರಧಾನಿ ಮೋದಿ ಉಕ್ರೇನ್ ಭೇಟಿ “ಸಹಾಯಕ” : ಶ್ವೇತಭವನ
ನವದೆಹಲಿ: ಸಂಘರ್ಷ ಪೀಡಿತ ಉಕ್ರೇನ್ ಗೆ ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯು “ಸಂಭಾವ್ಯವಾಗಿ ಸಹಾಯಕವಾಗಿದೆ” ಎಂದು ಯುನೈಟೆಡ್ ಸ್ಟೇಟ್ಸ್ ಹೇಳಿದೆ ಎಂದು ಶ್ವೇತಭವನವನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎಫ್ ಪಿ ವರದಿ ಮಾಡಿದೆ. ಪೋಲೆಂಡ್ ನಿಂದ ಏಳು ಗಂಟೆಗಳ ಸುದೀರ್ಘ ರೈಲು ಪ್ರಯಾಣದ ನಂತರ ಪ್ರಧಾನಿ ಮೋದಿ ಇಂದು ಉಕ್ರೇನ್ ಗೆ ಆಗಮಿಸಿದರು. 1992 ರಲ್ಲಿ ದ್ವಿಪಕ್ಷೀಯ ಸಂಬಂಧಗಳು ಸ್ಥಾಪನೆಯಾದ ನಂತರ ದೇಶಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ನಾಯಕರಾಗಿದ್ದಾರೆ. ಕೀವ್ ಅಂತರರಾಷ್ಟ್ರೀಯ ಗಡಿಯನ್ನು ದಾಟಿ ಕುರ್ಸ್ಕ್’ನಲ್ಲಿರುವ … Continue reading ಪ್ರಧಾನಿ ಮೋದಿ ಉಕ್ರೇನ್ ಭೇಟಿ “ಸಹಾಯಕ” : ಶ್ವೇತಭವನ
Copy and paste this URL into your WordPress site to embed
Copy and paste this code into your site to embed