BIG NEWS: ನ.11ರಂದು ಕರ್ನಾಟಕಕ್ಕೆ ‘ಪ್ರಧಾನಿ ಮೋದಿ’ ಆಗಮನ: ಹೀಗಿದೆ ‘ಪಿಎಂ ಕಾರ್ಯಕ್ರಮ’ದ ಸಂಪೂರ್ಣ ಪಟ್ಟಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ( Prime Minister Narendra Modi ) ನವೆಂಬರ್ 11, 2022ರಂದು ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಅವರು ಬೆಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಅಲ್ಲದೇ ಕೆಂಪೇಗೌಡ ವಿಮಾನ ನಿಲ್ದಾಣದ ( Kempegowda Airport ) ಬಳಿಯಲ್ಲಿನ ಕೆಂಪೇಗೌಡ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಅವರ ಕಾರ್ಯಕ್ರಮಗಳ ಸಂಪೂರ್ಣ ಪಟ್ಟಿ ಮುಂದೆ ಇದೆ ಓದಿ. ಶಾಸಕ ರೇಣುಕಾಚಾರ್ಯ ತಮ್ಮನ ಮಗ ಸಾವು ಪ್ರಕರಣ: ಸಂಪೂರ್ಣ ತನಿಖೆಯಾಗುವವರೆಗೆ ತೀರ್ಮಾನಕ್ಕೆ ಬರಬಾರದು – ಸಿಎಂ … Continue reading BIG NEWS: ನ.11ರಂದು ಕರ್ನಾಟಕಕ್ಕೆ ‘ಪ್ರಧಾನಿ ಮೋದಿ’ ಆಗಮನ: ಹೀಗಿದೆ ‘ಪಿಎಂ ಕಾರ್ಯಕ್ರಮ’ದ ಸಂಪೂರ್ಣ ಪಟ್ಟಿ