BREAKING NEWS: ಪ್ರಧಾನಿ ಮೋದಿ ಕರ್ನಾಟಕ ಭೇಟಿ ಒಂದು ದಿನ ಮುಂದೂಡಿಕೆ
ಬೆಂಗಳೂರು: ವಿವಿಧ ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸಲು ಪ್ರಧಾನಿ ನರೇಂದ್ರ ಮೋದಿಯವರು ( Prime Minister Narendra Modi ) ಕರ್ನಾಟಕಕ್ಕೆ ನವೆಂಬರ್ 10ರಂದು ಬರೋದಕ್ಕೆ ದಿನಾಂಕ ನಿಗದಿಯಾಗಿತ್ತು. ಆದ್ರೇ ಇದೀಗ ಈ ಭೇಟಿ ಒಂದು ದಿನ ಮುಂದೂಡಿಕೆ ಮಾಡಲಾಗಿದೆ. ಅಪ್ಪು ಬಗ್ಗೆ ಅವಹೇಳನ ಮಾಡಿದವನ ಸ್ಥಿತಿ ಏನಾಯ್ತು ಗೊತ್ತಾ? ಈ ಸುದ್ದಿ ಓದಿ.! | Puneeth Rajkumar ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಪ್ರಧಾನಿ ಕಾರ್ಯಾಲಯದಿಂದ ಮಾಹಿತಿ ನೀಡಲಾಗಿದ್ದು, ನವೆಂಬರ್ 10ರಂದು ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸುವಂತ … Continue reading BREAKING NEWS: ಪ್ರಧಾನಿ ಮೋದಿ ಕರ್ನಾಟಕ ಭೇಟಿ ಒಂದು ದಿನ ಮುಂದೂಡಿಕೆ
Copy and paste this URL into your WordPress site to embed
Copy and paste this code into your site to embed