ಬೆಂಗಳೂರಿಗೆ ‘ಪ್ರಧಾನಿ ಮೋದಿ’ ಸಹೋದರ ‘ಸೋಮಭಾಯ್ ಮೋದಿ’ ಆಗಮನ | PM Modi

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಸಹೋದರ ಸೋಮಭಾಯ್ ಮೋದಿಯವರು ಬೆಂಗಳೂರಿಗೆ ಇಂದು ಆಗಮಿಸಿದ್ದಾರೆ. ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದಂತ ಅವರಿಗೆ ಶಾಲು ಹೊದಿಸಿ, ಹೂಗುಚ್ಚ ನೀಡಿ ಸನ್ಮಾನಿಸಿ ಸ್ವಾಗತಿಸಲಾಯಿತು. ಇಂದು ಬೆಳಿಗ್ಗೆ 9.20ಕ್ಕೆ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಅವರು ಆಗಮಿಸಬೇಕಾಗಿತ್ತು. ಆದ್ರೇ ವಿಮಾನ ತಡವಾದ ಕಾರಣ 1 ಗಂಟೆ ತಡವಾಗಿ ಗುಜರಾತ್ ನ ವಡೋದರದಿಂದ ಬೆಂಗಳೂರಿಗೆ ಆಗಮಿಸಿದರು. ಯಲಹಂಕದ ಖಾಸಗಿ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಲಿರುವಂತ ಅವರು, ಅಲ್ಲಿಂದ ಸಾಯಿ ಬಾಬಾ ಮಂದಿರಕ್ಕೆ ತೆರಳಲಿದ್ದಾರೆ. ಆ … Continue reading ಬೆಂಗಳೂರಿಗೆ ‘ಪ್ರಧಾನಿ ಮೋದಿ’ ಸಹೋದರ ‘ಸೋಮಭಾಯ್ ಮೋದಿ’ ಆಗಮನ | PM Modi