ಬೈಡನ್ ಪತ್ನಿಗೆ ‘ಪ್ರಧಾನಿ ಮೋದಿ’ ದುಬಾರಿ ಗಿಫ್ಟ್ ; 20,000 ಡಾಲರ್ ವಜ್ರ ಉಡುಗೊರೆ

ನವದೆಹಲಿ : ಜೂನ್ 2023ರ ಭೇಟಿಯ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯುಎಸ್ ಅಧ್ಯಕ್ಷ ಜೋ ಬೈಡನ್ ಮತ್ತು ಅವರ ಪತ್ನಿಗೆ ನೀಡಿದ ಅನೇಕ ಉಡುಗೊರೆಗಳಲ್ಲಿ, 7.5 ಕ್ಯಾರೆಟ್ ಸಿಂಥೆಟಿಕ್ ವಜ್ರವನ್ನ ಹೊಂದಿರುವ ಪೆಟ್ಟಿಗೆ ಹೆಚ್ಚು ಗಮನ ಸೆಳೆಯಿತು. 20,000 ಡಾಲರ್ ಮೌಲ್ಯದ ವಜ್ರವು 2023ರಲ್ಲಿ ಯುಎಸ್ ಮೊದಲ ಕುಟುಂಬವು ಸ್ವೀಕರಿಸಿದ ಅತ್ಯಂತ ದುಬಾರಿ ಉಡುಗೊರೆಯಾಗಿದೆ ಎಂದು ಸ್ಟೇಟ್ ಡಿಪಾರ್ಟ್ಮೆಂಟ್ ವರದಿ ಮಾಡಿದೆ. 2023 ರಲ್ಲಿ ಬೈಡನ್ ಮತ್ತು ಅವರ ಪತ್ನಿ ವಿದೇಶಿ ನಾಯಕರಿಂದ ಪಡೆದ … Continue reading ಬೈಡನ್ ಪತ್ನಿಗೆ ‘ಪ್ರಧಾನಿ ಮೋದಿ’ ದುಬಾರಿ ಗಿಫ್ಟ್ ; 20,000 ಡಾಲರ್ ವಜ್ರ ಉಡುಗೊರೆ