ಬೆಂಗಳೂರು : ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನವಾಗಿದ್ದು, ಬೆಂಗಳೂರು ಬಂದಿಳಿದ ಪ್ರಧಾನಿಗೆ ವರುಣರಾಯ ಸ್ವಾಗತ ಕೋರಿದ್ದಾನೆ. ಪ್ರಧಾನಿ ಮೋದಿ ಬೆಂಗಳೂರು ಬಂದಿಳಿಯುತ್ತಿದ್ದಂತೆ ಬೆಳಗ್ಗೆಯೇ ಜಿಟಿಜಿಟಿ ಮಳೆ ಆರಂಭವಾಗಿದೆ. ಮಳೆಯ ನಡುವೆಯೂ ಅಭಿಮಾನಿಗಳು ಪ್ರಧಾನಿ ಮೋದಿಯನ್ನು ನೋಡಲು ರಸ್ತೆಯ ಇಕ್ಕೆಲಗಳಲ್ಲಿ ಕಿಕ್ಕಿರಿದು ಸೇರಿದ್ದರು. ಹೆಚ್ ಎ ಎಲ್ ವಿಮಾನ ನಿಲ್ದಾಣದಿಂದ ಸೇನಾ ಚಾಪರ್ ನಲ್ಲಿ ಮೇಖ್ರಿ ಸರ್ಕಲ್ ನ ವಾಯುಸೇನೆಗೆ ತೆರಳಲಿರುವ ಪ್ರಧಾನಿ ಮೋದಿ ಅಲ್ಲಿಂದ ಶಾಸಕರ ಭವನದ ಕಡೆ ತೆರಳಲಿದ್ದಾರೆ. ಪ್ರಧಾನಿಗಳಿಗೆ ಸ್ವಾಗತ ಕೋರುವ ಸಂದರ್ಭದಲ್ಲಿ … Continue reading ಬೆಂಗಳೂರು ಬಂದಿಳಿದ ಪ್ರಧಾನಿಗೆ ಸ್ವಾಗತ ಕೋರಿದ ‘ವರುಣ’ : ‘ಮೋದಿ’ ಎಂಟ್ರಿ ವೇಳೆ ಸಿಲಿಕಾನ್ ಸಿಟಿಯಲ್ಲಿ ಜಿಟಿಜಿಟಿ ಮಳೆ |P.M Narendra Modi
Copy and paste this URL into your WordPress site to embed
Copy and paste this code into your site to embed