ಪ್ರಧಾನಿ ‘ಮೋದಿ’ ಎಲ್ಲಿ ಸಿಕ್ಕಲ್ಲಿ ‘ಬೆಂಕಿ’ ಇಡುವ ಕೆಲಸ ಮಾಡುತ್ತಾರೆ : ಡಾ. ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಕಲಬುರ್ಗಿ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕೆಲಸಕ್ಕಿಂತ ಪ್ರಚಾರವೇ ಹೆಚ್ಚು. ಎಲ್ಲಿ ಸಿಕ್ಕಲ್ಲಿ ಅವರು ಬೆಂಕಿ ಇಡುವ ಕೆಲಸವನ್ನು ಮಾಡುತ್ತಾರೆ ಎಂದು ಕಲ್ಬುರ್ಗಿಯಲ್ಲಿ AICC ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ನರೇಂದ್ರ ಮೋದಿ ವಿರುದ್ಧವಾಗಿ ನಡೆಸಿದರು. BREAKING : ಸಂಸತ್ತಿನಲ್ಲಿ ವಿಶ್ವಾಸಮತ ಗೆದ್ದ ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ ‘ಪ್ರಚಂಡ’ ಇಂದು ಕಲಬುರ್ಗಿ ನಗರದ ಎನ್. ವಿ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಗ್ಯಾರಂಟಿ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಒಂದು ನೊಣವನ್ನು … Continue reading ಪ್ರಧಾನಿ ‘ಮೋದಿ’ ಎಲ್ಲಿ ಸಿಕ್ಕಲ್ಲಿ ‘ಬೆಂಕಿ’ ಇಡುವ ಕೆಲಸ ಮಾಡುತ್ತಾರೆ : ಡಾ. ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ