ಕಾಂಗ್ರೆಸ್ ನಾಯಕ ‘ಮನಮೋಹನ್ ಸಿಂಗ್’ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ‘ಪ್ರಧಾನಿ ಮೋದಿ’

ನವದೆಹಲಿ : ಮಾಜಿ ಪ್ರಧಾನಿ, ಕಾಂಗ್ರೆಸ್ ಹಿರಿಯ ನಾಯಕ ಡಾ.ಮನಮೋಹನ್ ಸಿಂಗ್ ಅವರಿಗೆ ಇಂದು 92ನೇ ಹುಟ್ಟುಹಬ್ಬದ ಸಂಭ್ರಮ. ಮಾಜಿ ಪ್ರಧಾನಿ ಸೆಪ್ಟೆಂಬರ್ 26, 1932 ರಂದು ಪಶ್ಚಿಮ ಪಂಜಾಬ್’ನ (ಇಂದಿನ ಪಾಕಿಸ್ತಾನ) ಗಾಹ್’ನಲ್ಲಿ ಜನಿಸಿದರು. ಪ್ರಧಾನಿ ನರೇಂದ್ರ ಮೋದಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವಾರು ರಾಜಕೀಯ ನಾಯಕರು ಸಿಂಗ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಶುಭ ಕೋರಿದ ಪ್ರಧಾನಿ ಮೋದಿ.! ಪ್ರಧಾನಿ ಮೋದಿ ಅವರು … Continue reading ಕಾಂಗ್ರೆಸ್ ನಾಯಕ ‘ಮನಮೋಹನ್ ಸಿಂಗ್’ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ‘ಪ್ರಧಾನಿ ಮೋದಿ’