ಇಂದು ಗುಜರಾತಿಗೆ ಪ್ರಧಾನಿ ಮೋದಿ ಭೇಟಿ : ಕೋಟ್ಯಂತರ ಮೊತ್ತದ ಯೋಜನೆಗಳಿಗೆ ಚಾಲನೆ |PM Modi will visit Gujarat today

ಗುಜರಾತ್ : ಪ್ರಧಾನಿ ನರೇಂದ್ರ ಮೋದಿಯವರು ಇಂದಿನಿಂದ ಎರಡು ದಿನಗಳ ಗುಜರಾತ್ ಮತ್ತು ತಮಿಳುನಾಡು ಪ್ರವಾಸ ಕೈಗೊಳ್ಳಲಿದ್ದಾರೆ. ದೇಶದ ಮೊದಲ ಅಂತಾರಾಷ್ಟ್ರೀಯ ಬುಲಿಯನ್ ಎಕ್ಸ್ ಚೇಂಜ್ ಸೇರಿದಂತೆ ಹಲವು ಯೋಜನೆಗಳಿಗೆ ಪ್ರಧಾನಿ ಇಂದು ಗುಜರಾತಿನಲ್ಲಿ ಚಾಲನೆ ನೀಡಲಿದ್ದಾರೆ. ಪ್ರಧಾನಿ ಮೋದಿ ಅವರು ತಮ್ಮ ಭೇಟಿಯ ಮೊದಲ ದಿನದಂದು ಹಿಮ್ಮತ್‌ನಗರ ಬಳಿ ಸಬರ್ ಡೈರಿಯ ದಿನಕ್ಕೆ ಮೂರು ಲಕ್ಷ ಲೀಟರ್ ಹಾಲು ಸಂಸ್ಕರಣಾ ಘಟಕವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ ಮತ್ತು 600 ಕೋಟಿ ವೆಚ್ಚದ ಚೀಸ್ ಪ್ಲಾಂಟ್‌ಗೆ ಶಂಕುಸ್ಥಾಪನೆ … Continue reading ಇಂದು ಗುಜರಾತಿಗೆ ಪ್ರಧಾನಿ ಮೋದಿ ಭೇಟಿ : ಕೋಟ್ಯಂತರ ಮೊತ್ತದ ಯೋಜನೆಗಳಿಗೆ ಚಾಲನೆ |PM Modi will visit Gujarat today