ಭಾರತೀಯರಿಗೆ 90,000 ನುರಿತ ‘ಕಾರ್ಮಿಕ ವೀಸಾ’ ನೀಡುವ ಜರ್ಮನಿಯ ಕ್ರಮ ಸ್ವಾಗತಿಸಿದ ‘ಪ್ರಧಾನಿ ಮೋದಿ’

ನವದೆಹಲಿ : ಭಾರತೀಯ ವೃತ್ತಿಪರರಿಗೆ ನುರಿತ ಕಾರ್ಮಿಕ ವೀಸಾಗಳು ಮತ್ತು ಕೆಲಸದ ಪರವಾನಗಿಗಳ ವಾರ್ಷಿಕ ಮಿತಿಯನ್ನ ಗಮನಾರ್ಹವಾಗಿ ಹೆಚ್ಚಿಸುವ ಯೋಜನೆಗಳನ್ನ ಜರ್ಮನಿ ಅನಾವರಣಗೊಳಿಸಿದೆ. ಜರ್ಮನಿಯ ಈ ಕ್ರಮವನ್ನು ಸ್ವಾಗತಿಸಿದ ಪ್ರಧಾನಿ ನರೇಂದ್ರ ಮೋದಿ, ಇದು ಪಾಶ್ಚಿಮಾತ್ಯ ರಾಷ್ಟ್ರದ ಬೆಳವಣಿಗೆಗೆ ಹೊಸ ಆವೇಗವನ್ನು ನೀಡುತ್ತದೆ ಎಂದು ಹೇಳಿದರು. ಮೂರನೇ ಭಾರತ ಪ್ರವಾಸದಲ್ಲಿರುವ ಚಾನ್ಸಲರ್ ಒಲಾಫ್ ಶೋಲ್ಜ್ ಅವರಿಗೆ ಪ್ರಧಾನಿ ಮೋದಿ ಶುಕ್ರವಾರ ಆತಿಥ್ಯ ನೀಡಿದರು. ಸಭೆಯ ನಂತರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಪಿಎಂ ಮೋದಿ, ನುರಿತ ಭಾರತೀಯ ಕಾರ್ಮಿಕರಿಗೆ ವಾರ್ಷಿಕವಾಗಿ … Continue reading ಭಾರತೀಯರಿಗೆ 90,000 ನುರಿತ ‘ಕಾರ್ಮಿಕ ವೀಸಾ’ ನೀಡುವ ಜರ್ಮನಿಯ ಕ್ರಮ ಸ್ವಾಗತಿಸಿದ ‘ಪ್ರಧಾನಿ ಮೋದಿ’