Watch Video: ವಾರಣಾಸಿಯಲ್ಲಿ ‘ಸಂತ ರವಿದಾಸ್ ಪ್ರತಿಮೆ’ ಅನಾವರಣಗೊಳಿಸಿದ ‘ಪ್ರಧಾನಿ ನರೇಂದ್ರ ಮೋದಿ’
ಉತ್ತರಪ್ರದೇಶ: ಪ್ರಧಾನಿ ನರೇಂದ್ರ ಮೋದಿ ( Prime Minister Narendra Modi ) ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ವಾರಣಾಸಿಯಲ್ಲಿ ಸಂತ ಗುರು ರವಿದಾಸ್ ( Sant Guru Ravidas ) ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಸಂತ ರವಿದಾಸ್ ಅವರ 647 ನೇ ಜನ್ಮ ದಿನಾಚರಣೆಯ ಅಂಗವಾಗಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಇಬ್ಬರೂ ನಾಯಕರು ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಲ್ಲಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಸಂಜೆ ವಾರಣಾಸಿಗೆ … Continue reading Watch Video: ವಾರಣಾಸಿಯಲ್ಲಿ ‘ಸಂತ ರವಿದಾಸ್ ಪ್ರತಿಮೆ’ ಅನಾವರಣಗೊಳಿಸಿದ ‘ಪ್ರಧಾನಿ ನರೇಂದ್ರ ಮೋದಿ’
Copy and paste this URL into your WordPress site to embed
Copy and paste this code into your site to embed