BIG NEWS : 72 ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ ʻನರೇಂದ್ರ ಮೋದಿʼ!: ಇಂದಿನಿಂದ ಅ.2 ರವರೆಗೆ ಹಲವು ಕಾರ್ಯಕ್ರಮಗಳ ಯೋಜನೆಗೆ ಬಿಜೆಪಿ ಪ್ಲಾನ್

ನವದೆಹಲಿ: ಇಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 72 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಮೋದಿ ಅವರಿಗಾಗಿ ಬಿಜೆಪಿ ಪಕ್ಷವು ಹಲವಾರು ಕಾರ್ಯಕ್ರಮಗಳನ್ನು ಯೋಜಿಸಿದೆ. ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಕ್ಕೆ ಹೊಸ 8 ಚಿರತೆಗಳನ್ನು ಬಿಡುವುದರಿಂದ ಹಿಡಿದು ಪ್ರಮುಖ ಭಾಷಣ ಮಾಡುವವರೆಗೆ ವಿವಿಧ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ. ಇದೇ ಸಮಯದಲ್ಲಿ, ಪ್ರಧಾನಿ ಮೋದಿಯವರ ಜನ್ಮದಿನವನ್ನು ಐತಿಹಾಸಿಕವಾಗಿಸಲು ಬಿಜೆಪಿ ಕೂಡ ಅನೇಕ ಯೋಜನೆಗಳನ್ನು ಹೊಂದಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ನವದೆಹಲಿಯ ಪಕ್ಷದ ಪ್ರಧಾನ … Continue reading BIG NEWS : 72 ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ ʻನರೇಂದ್ರ ಮೋದಿʼ!: ಇಂದಿನಿಂದ ಅ.2 ರವರೆಗೆ ಹಲವು ಕಾರ್ಯಕ್ರಮಗಳ ಯೋಜನೆಗೆ ಬಿಜೆಪಿ ಪ್ಲಾನ್