BIGG NEWS : ನಾಳೆ ಕೇದಾರನಾಥಕ್ಕೆ ಪ್ರಧಾನಿ ಮೋದಿ ಭೇಟಿ, ಭರದಿಂದ ಸಾಗಿದ ಸಿದ್ಧತೆ | Prime Minister Narendra Modi
ಕೇದಾರನಾಥ: ಕೆಲವು ರಸ್ತೆಗಳು ಮತ್ತು ಹೇಮಕುಂಡ್ ಸಾಹಿಬ್ ರೋಪ್ ವೇಗೆ ಶಂಕುಸ್ಥಾಪನೆ ನೆರವೇರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಕೇದಾರನಾಥ ಮತ್ತು ಬದರಿನಾಥಕ್ಕೆ ಶುಕ್ರವಾರ ಭೇಟಿ ನೀಡಲಿರುವ ಹಿನ್ನೆಲೆ ಭರದಿಂದ ಸಿದ್ಧತೆಗಳು ಸಾಗಿವೆ. ಜೆಡಿಎಸ್ ಬದುಕಿರುವುದೇ ರೈತರು, ದೀನ ದಲಿತರಿಗಾಗಿ – ಮಾಜಿ ಸಿಎಂ HDK ವಿವಿಧ ಅಭಿವೃದ್ಧಿ ಯೋಜನೆಗಳನ್ನು ಪರಿಶೀಲಿಸಲು ಮತ್ತು ಪ್ರಾರಂಭಿಸಲು ಪ್ರಧಾನಿ ಮೋದಿ ನಾಳೆ ಕೇದಾರನಾಥಕ್ಕೆ ಭೇಟಿ ನೀಡಲಿದ್ದಾರೆ. ಬದರೀನಾಥ್-ಕೇದಾರನಾಥ ಮಂದಿರ ಸಮಿತಿಯ ಪ್ರಧಾನ ಅರ್ಚಕ ಗಂಗಾ ಧರ್ ಲಿಂಗ ಮಾತನಾಡಿ, “ಪ್ರಧಾನಿ … Continue reading BIGG NEWS : ನಾಳೆ ಕೇದಾರನಾಥಕ್ಕೆ ಪ್ರಧಾನಿ ಮೋದಿ ಭೇಟಿ, ಭರದಿಂದ ಸಾಗಿದ ಸಿದ್ಧತೆ | Prime Minister Narendra Modi
Copy and paste this URL into your WordPress site to embed
Copy and paste this code into your site to embed