ನ.14ಕ್ಕೆ ‘ಜಿ-20 ಶೃಂಗಸಭೆ’ಗಾಗಿ ಇಂಡೋನೇಷ್ಯಾಕ್ಕೆ ‘ಪ್ರಧಾನಿ ಮೋದಿ’, ಭಾರತೀಯ ಸಮುದಾಯದ ಭೇಟಿ

ನವದೆಹಲಿ : ಬಾಲಿಯಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಇದೇ ವೇಳೆ ಇಂಡೋನೇಷ್ಯಾದಲ್ಲಿ ನೆಲೆಸಿರುವ ಭಾರತೀಯ ಸಮುದಾಯದ ಜನರನ್ನ ಪ್ರಧಾನಿ ಭೇಟಿ ಮಾಡಲಿದ್ದಾರೆ. 17ನೇ ಜಿ 20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ನವೆಂಬರ್ 14 ರಿಂದ 16 ರವರೆಗೆ ಇಂಡೋನೇಷ್ಯಾದ ಬಾಲಿಗೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಗುರುವಾರ (ನವೆಂಬರ್ 10) ತಿಳಿಸಿದ್ದಾರೆ. ಆಹಾರ ಮತ್ತು ಇಂಧನ ಭದ್ರತೆ, ಆರೋಗ್ಯ ಮತ್ತು ಡಿಜಿಟಲ್ ರೂಪಾಂತರ ಸೇರಿದಂತೆ … Continue reading ನ.14ಕ್ಕೆ ‘ಜಿ-20 ಶೃಂಗಸಭೆ’ಗಾಗಿ ಇಂಡೋನೇಷ್ಯಾಕ್ಕೆ ‘ಪ್ರಧಾನಿ ಮೋದಿ’, ಭಾರತೀಯ ಸಮುದಾಯದ ಭೇಟಿ