ಜೂನ್ 26ಕ್ಕೆ ‘ಪ್ರಧಾನಿ ಮೋದಿ’ಯಿಂದ ಸಂಸತ್ತಿನಲ್ಲಿ ‘ಸ್ಪೀಕರ್’ ಹೆಸರು ಪ್ರಸ್ತಾಪ ; ಮರುದಿನ ರಾಷ್ಟ್ರಪತಿ ಭಾಷಣ

ನವದೆಹಲಿ : ದೇಶದಲ್ಲಿ ಹೊಸ ಸರ್ಕಾರ ರಚನೆಯಾಗಿದ್ದು, ಸಚಿವರಿಗೂ ಅವರ ಖಾತೆಗಳನ್ನ ಹಂಚಿಕೆ ಮಾಡಲಾಗಿದೆ. ಈಗ ಸಂಸತ್ ಅಧಿವೇಶನದ ಸರದಿ. ಜೂನ್ 24ರಿಂದ ಅಧಿವೇಶನ ಆರಂಭವಾಗಲಿದೆ. ಈ ಅಧಿವೇಶನದಲ್ಲಿ ಲೋಕಸಭಾ ಸ್ಪೀಕರ್ ಮತ್ತು ಉಪ ಸ್ಪೀಕರ್ ಆಯ್ಕೆ ನಡೆಯಲಿದೆ. ಇದಕ್ಕಾಗಿ ರಾಜಕೀಯ ಪಕ್ಷಗಳ ಕಡೆಯಿಂದ ಹಗ್ಗಜಗ್ಗಾಟ ಆರಂಭವಾಗಿದೆ. ಮೂಲಗಳ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 26 ರಂದು ಲೋಕಸಭಾ ಸ್ಪೀಕರ್ ಅಭ್ಯರ್ಥಿಯ ಹೆಸರನ್ನು ಪ್ರಸ್ತಾಪಿಸಲಿದ್ದಾರೆ. ಮೂಲಗಳ ಪ್ರಕಾರ, ಲೋಕಸಭೆಯಲ್ಲಿ ಸ್ಪೀಕರ್ ಆಯ್ಕೆಯಾದ ನಂತರ, ಪಿಎಂ … Continue reading ಜೂನ್ 26ಕ್ಕೆ ‘ಪ್ರಧಾನಿ ಮೋದಿ’ಯಿಂದ ಸಂಸತ್ತಿನಲ್ಲಿ ‘ಸ್ಪೀಕರ್’ ಹೆಸರು ಪ್ರಸ್ತಾಪ ; ಮರುದಿನ ರಾಷ್ಟ್ರಪತಿ ಭಾಷಣ