BIGG NEW : ನಾಳೆ ಪ್ರಮುಖ್ ಸ್ವಾಮಿ ಮಹಾರಾಜರ ಜನ್ಮ ಶತಮಾನೋತ್ಸವ : ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾಗಿ
ನವದೆಹಲಿ: ಗುಜರಾತ್‌ನ ಅಹಮದಾಬಾದ್‌ನಲ್ಲಿ ಬುಧವಾರ ನಡೆಯಲಿರುವ ಸ್ವಾಮಿ ಮಹಾರಾಜ್ ಜನ್ಮ ಶತಮಾನೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ. ಸ್ವಾಮಿ ಮಹಾರಾಜ್ ಅವರ ಜೀವನವು ಆಧ್ಯಾತ್ಮಿಕತೆ ಮತ್ತು ಮಾನವೀಯ ಸೇವೆಗೆ ಮೀಸಲಾಗಿತ್ತು. ಬಿಎಪಿಎಸ್ ಸ್ವಾಮಿನಾರಾಯಣ ಸಂಸ್ಥೆಯ ನೇತೃತ್ವವಹಿಸಿ, ಸಾಂಸ್ಕೃತಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಸೇವೆ ಸಲ್ಲಿಸಿದವರು. ಬಿಎಪಿಎಸ್ ಸ್ವಾಮಿನಾರಾಯಣ ಸಂಸ್ಥೆಯ ಪ್ರಧಾನ ಕಚೇರಿಯಾಗಿರುವ ಶಾಹಿಬಾಗ್‌ನ ಸ್ವಾಮಿನಾರಾಯಣ ಮಂದಿರವು ಆಯೋಜಿಸುವ ಸ್ವಾಮಿ ಮಹಾರಾಜ್ ದಶಮಾನೋತ್ಸವದಲ್ಲಿ ವರ್ಷಪೂರ್ತಿ ವಿಶ್ವಾದ್ಯಂತ ಆಚರಣೆಗಳು … Continue reading BIGG NEW : ನಾಳೆ ಪ್ರಮುಖ್ ಸ್ವಾಮಿ ಮಹಾರಾಜರ ಜನ್ಮ ಶತಮಾನೋತ್ಸವ : ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾಗಿ
Copy and paste this URL into your WordPress site to embed
Copy and paste this code into your site to embed