Special Story: ಶೀಘ್ರವೇ ತಮಿಳುನಾಡಿನ ‘ಪಂಬನ್ ವರ್ಟಿಕಲ್ ಲಿಫ್ಟಿಂಗ್ ಸೇತುವೆ’ ಪ್ರಧಾನಿ ಮೋದಿ ಉದ್ಘಾಟನೆ: ಇಲ್ಲಿದೆ ವಿಶೇಷತೆ

ತಮಿಳುನಾಡು: ಆ ಪ್ರದೇಶಕ್ಕೆ ರೈಲು ಸಂಪರ್ಕ ಕಲ್ಪಿಸದೇ ಇದ್ದರೇ ಭಾರತದೊಂದಿಗೆ ಸಂಪರ್ಕವೇ ಇರುತ್ತಿರಲಿಲ್ಲ. ರೈಲು ಮಾರ್ಗದೊಂದಿಗೆ ಸಂಪರ್ಕ ಪಡೆದಂತ ಭಾರತದ ಭೂ ಭಾಗವೇ ರಾಮೇಶ್ವರಂ. ಈ ನಗರಕ್ಕೆ ಸಂಪರ್ಕ ಕಲ್ಪಿಸಿದ್ದೇ ಪಂಬನ್ ಸೇತುವೆ. ಕೆಲ ವರ್ಷಗಳಿಂದ ಸ್ಥಗಿತಗೊಂಡಿದ್ದ ರೈಲು ಸಂಚಾರಕ್ಕೆ ನೂತನ ಸಮುದ್ರ ರೈಲು ಸೇತುವೆ ಸಿದ್ಧಗೊಂಡಿದೆ. ಇನ್ನೇನಿದ್ದರೂ ಉದ್ಘಾಟನೆಯ ಬಳಿಕ ಸಂಚಾರವಷ್ಟೇ. ಹಾಗಾದ್ರೇ ಪಂಬನ್ ಸಮುದ್ರ ರೈಲು ಸೇತುವೆ ನಿರ್ಮಾಣ, ವಿಶೇಷತೆ ಏನು ಅಂತ ಮುಂದೆ ಓದಿ. ರಾಮೇಶ್ವರಂ ದ್ವೀಪಕ್ಕೆ ಭಾರತೀಯ ರೈಲ್ವೆಯಿಂದ ಸಂಪರ್ಕ ಒಂದು … Continue reading Special Story: ಶೀಘ್ರವೇ ತಮಿಳುನಾಡಿನ ‘ಪಂಬನ್ ವರ್ಟಿಕಲ್ ಲಿಫ್ಟಿಂಗ್ ಸೇತುವೆ’ ಪ್ರಧಾನಿ ಮೋದಿ ಉದ್ಘಾಟನೆ: ಇಲ್ಲಿದೆ ವಿಶೇಷತೆ