Big news: ಇಂದು ಅಹಮದಾಬಾದ್‌ನಲ್ಲಿನ ʻಅಟಲ್ ಸೇತುವೆʼ ಉದ್ಘಾಟಿಸಲಿರುವ ಪ್ರಧಾನಿ ಮೋದಿ!
ಅಹಮದಾಬಾದ್: ಸಾಬರಮತಿ ರಿವರ್‌ಫ್ರಂಟ್ ಬಳಿ ನಿರ್ಮಿಸಲಾದ ಎಲ್ಲಿಸ್ ಸೇತುವೆ ಮತ್ತು ಸರ್ದಾರ್ ಸೇತುವೆಯ ನಡುವಿನ ಐಕಾನಿಕ್ ಫುಟ್ ಓವರ್ ಸೇತುವೆ(foot-over bridge)ಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉದ್ಘಾಟಿಸಲಿದ್ದಾರೆ. ಕಳೆದ ವಾರ ಭಾರತವು ತನ್ನ 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸಿದಾಗ, ಅಹಮದಾಬಾದ್‌ನ ಪ್ರಸಿದ್ಧ ಪ್ರವಾಸಿ ಹಾಟ್‌ಸ್ಪಾಟ್ ಸಬರಮತಿ ರಿವರ್‌ಫ್ರಂಟ್ ಕೂಡ ಒಂದು ದಶಕವನ್ನು ಪೂರೈಸಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರ್ ವಾಜಪೇಯಿ ಅವರ ಹೆಸರಿನಲ್ಲಿ ನಿರ್ಮಿಸಲಾದ 300 ಮೀಟರ್ ಫುಟ್ ಓವರ್ ಬ್ರಿಡ್ಜ್ ವಿಶಿಷ್ಟ ವಿನ್ಯಾಸವನ್ನು … Continue reading Big news: ಇಂದು ಅಹಮದಾಬಾದ್‌ನಲ್ಲಿನ ʻಅಟಲ್ ಸೇತುವೆʼ ಉದ್ಘಾಟಿಸಲಿರುವ ಪ್ರಧಾನಿ ಮೋದಿ!
Copy and paste this URL into your WordPress site to embed
Copy and paste this code into your site to embed